TVK ರ್ಯಾಲಿ ದುರಂತ: ಭದ್ರತಾ ನಿರ್ಲಕ್ಷ್ಯದ ಆರೋಪಕ್ಕೆ ಅಣ್ಣಾಮಲೈ ಆಕ್ರೋಶ

Untitled design 2025 09 27t233442.919

ಚೆನ್ನೈ, ಸೆಪ್ಟೆಂಬರ್ 27: ತಮಿಳುನಾಡಿನ ಕರೂರಿನಲ್ಲಿ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ನಂತರ, ರಾಜ್ಯದ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದ ವಿರುದ್ಧ ಕಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರ್ಯಾಲಿ ಸಮಯದಲ್ಲಿ ಭದ್ರತಾ ವ್ಯವಸ್ಥೆ ವಿಫಲವಾದ್ದು ಮತ್ತು ಸರ್ಕಾರದ ಪಕ್ಷಪಾತದ ನಡವಳಿಕೆಗೆ ಇದು ನಿದರ್ಶನ ಎಂದು ಅವರು ಟೀಕಿಸಿದ್ದಾರೆ.

ಏನಾಯಿತು ದುರಂತ?

ಕರೂರಿನಲ್ಲಿ ನಡೆದ ಟಿವಿಕೆ ರ್ಯಾಲಿಯಲ್ಲಿ ಕಾಲ್ತುಳಿತ ಉಂಟಾಗಿ 33 ಜನ  ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನೆಯ ಸಮಯದಲ್ಲಿ ವಿಜಯ್ ಅವರ ಭಾಷಣವು ನಡೆಯುತ್ತಿದ್ದಿತು.

ಅಣ್ಣಾಮಲೈಯ ಪ್ರಮುಖ ಆರೋಪಗಳು:

Exit mobile version