ಶ್ವಾನ ಪ್ರಿಯರೇ ಎಚ್ಚರ ಎಚ್ಚರ!: ನಾಯಿ ಉಗುರಿನಿಂದಲೂ ಬರುತ್ತೆ ರೇಬಿಸ್
ಅಹಮದಾಬಾದ್: ಪ್ರೀತಿಯಿಂದ ಸಾಕಿದ್ದ ನಾಯಿಯ ಉಗುರು ತಗಲಿದ್ದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಒಬ್ಬ ಪೊಲೀಸ್ ಅಧಿಕಾರಿ ಪ್ರಾಣಕಳೆದುಕೊಂಡ ದುರಂತ ಘಟನೆ ಅಹಮದಾಬಾದ್‌ನಲ್ಲಿ ನಡೆದಿದೆ. ಸಿಟಿ ಕಂಟ್ರೋಲ್ ರೂಮ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಇನ್ಸ್‌ಪೆಕ್ಟರ್ ವನರಾಜ್ ಮಂಜರಿಯಾ ಅವರು ತಮ್ಮದೇ ಆದ ಜರ್ಮನ್ ಶೆಫರ್ಡ್ ನಾಯಿಯ ಉಗುರು ತಗಲಿದ್ದಕ್ಕೆ ರೇಬಿಸ್ ರೋಗ ಬಂದು ಮೃತಪಟ್ಟಿದ್ದಾರೆ. ಘಟನೆಯ ಹಿನ್ನೆಲೆ ವನರಾಜ್ ಮಂಜರಿಯಾ ಅವರು ತಮ್ಮ ಜರ್ಮನ್ ಶೆಫರ್ಡ್ ನಾಯಿಯನ್ನು ಪ್ರೀತಿಯಿಂದ ಸಾಕುತ್ತಿದ್ದರು. ದಿನನಿತ್ಯವೂ ಅದರೊಂದಿಗೆ ವಾಕಿಂಗ್ ಕರೆದುಕೊಂಡು ಹೋಗುವುದು ಅವರ ದಿನಚರಿಯಾಗಿತ್ತು. ಒಂದು … Continue reading ಶ್ವಾನ ಪ್ರಿಯರೇ ಎಚ್ಚರ ಎಚ್ಚರ!: ನಾಯಿ ಉಗುರಿನಿಂದಲೂ ಬರುತ್ತೆ ರೇಬಿಸ್
Copy and paste this URL into your WordPress site to embed
Copy and paste this code into your site to embed