Explainer: ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್ ವೇ: ಹೊಸಕೋಟೆ To ಕೆಜಿಎಫ್ ಸಂಚಾರ ಮುಕ್ತ!

ದಕ್ಷಿಣ ಭಾರತದ ಸಂಪರ್ಕ ಕ್ರಾಂತಿ: ಆಗಸ್ಟ್‌ ವೇಳೆಗೆ ಯೋಜನೆ ಪೂರ್ಣ!

Bce

ಬೆಂಗಳೂರು ಮತ್ತು ಚೆನ್ನೈ ಮಹಾ ನಗರಗಳನ್ನು ಮತ್ತಷ್ಟು ಹತ್ತಿರವಾಗಿಸುತ್ತಿದೆ ಬೆಂಗಳೂರು ಮತ್ತು ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್.. BCE ಎಂದು ಕರೆಯಲಾಗುವ ಈ ಯೋಜನೆ ಅಡಿ 280 ಕಿಮೀ ಉದ್ದದ 4 ಪಥದ ಹೆದ್ದಾರಿ ಕಾಮಗಾರಿ ಭರದಿಂದ ಸಾಗಿದೆ. ಇದು ದಕ್ಷಿಣ ಭಾರತದ ಅತ್ಯಂತ ಮಹತ್ವಾಕಾಂಕ್ಷಿ ಮೂಲ ಸೌಕರ್ಯ ಯೋಜನೆಗಳಲ್ಲಿ ಒಂದಾಗಿದ್ದು, 17,900 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಈ ಕಾರಿಡಾರ್ ಕೇವಲ ರಸ್ತೆ ಸಂಪರ್ಕ ಮಾತ್ರವಲ್ಲ, ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯ ಸಾಧನವಾಗಿದೆ.

ಯೋಜನೆಯ ಪ್ರಮುಖ ಲಾಭಗಳು

1: ಪ್ರಯಾಣದ ಸಮಯ ಮತ್ತು ದೂರದಲ್ಲಿ ಕ್ರಾಂತಿಕಾರಿ ಕಡಿತ..!

2: ಆರ್ಥಿಕ ಸಬಲೀಕರಣ

3: ಸಾಮಾಜಿಕ ಮತ್ತು ಪ್ರಾದೇಶಿಕ ಅಭಿವೃದ್ಧಿ

4: ಸುರಕ್ಷಿತ ಮತ್ತು ಪರಿಸರ ಸ್ನೇಹಿ ಸಂಚಾರ

5: ರಾಷ್ಟ್ರೀಯ ಹೆದ್ದಾರಿ ಜಾಲದ ಸುಧಾರಣೆ

ಎಕ್ಸ್‌ಪ್ರೆಸ್‌ ವೇ ಬಳಕೆಗೆ ಸಿಗೋದು ಯಾವಾಗ?

ವಿಳಂಬಕ್ಕೆ ಕಾರಣಗಳೇನು?

ಭವಿಷ್ಯದಲ್ಲಿ 8 ಲೇನ್?

ಒಟ್ಟಾರೆ ಹೇಳಬೇಕೆಂದರೆ, ಬೆಂಗಳೂರು ಹಾಗೂ ಚೆನ್ನೈ ನಡುವಣ ಎಕ್ಸ್‌ಪ್ರೆಸ್‌ ವೇ ಕಾರಿಡಾರ್ ಕೇವಲ ರಸ್ತೆಯಲ್ಲ, ದಕ್ಷಿಣ ಭಾರತದ ಪ್ರಗತಿಯ ಪ್ರತೀಕ. ಇದು ಸಂಚಾರ, ವಾಣಿಜ್ಯ ಮತ್ತು ಸಾಮಾಜಿಕ ಸಂಪರ್ಕಗಳಿಗೆ ಹೊಸ ಆಯಾಮಗಳನ್ನು ತೆರೆಯುತ್ತಿದೆ. ಪ್ರಯಾಣಿಕರು ಮತ್ತು ಉದ್ಯಮ ವಲಯ ಇದರ ಫಲವನ್ನು ಶೀಘ್ರದಲ್ಲೇ ಪಡೆಯಲಿದೆ.

Exit mobile version