ನಟಿ ಮಾಳವಿಕಾ ಅವಿನಾಶ್ ಅವರ ತಂದೆ ಇಂದು ಬೆಳಿಗ್ಗೆ ವಿಧಿವಶ
ಮಾಳವಿಕಾ ಅವರ ತಂದೆಯ ಅಂತಿಮ ದರ್ಶನ ಪಡೆದ ವಿಜಯೇಂದ್ರ
ನಟಿ ಮಾಳವಿಕಾ ಅವಿನಾಶ್ ಅವರ ತಂದೆ ವಿಧಿವಶರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಳವಿಕಾ ಅವಿನಾಶ್ ಅವರ ತಂದೆ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಮಾಳವಿಕಾ ಅವರ ತಂದೆಯ ಅಂತಿಮ ದರ್ಶನವನ್ನ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪಡೆದುಕೊಂಡು, ಸಂತಾಪ ಸೂಚಿಸಿದ್ದಾರೆ