ಬೆಂಗಳೂರು: ಪೆನ್ ಡ್ರೈವ್ ವಿವಾದದಿಂದಾಗಿ ಕುಟುಂಬ ಮಾನ ಹರಾಜಾಗಿದ್ದು, ಎಲ್ಲಾ ಬೆಳವಣಿಗೆಗಳಿಂದ ಬೇಸತ್ತ ಮಾಜಿ ಪ್ರಧಾನಿ ದೇವೇಗೌಡರು ಮನನೊಂದಿದ್ದಾರೆ.
ಕಳೆದ ಕೆಲ ದಿನಗಳಿಂದ ದೇವೇಗೌಡರು ಬಹಿರಂಗವಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಚಿಂತೆಗಿಡಾದ ದೇವೇಗೌಡರ ಎಕ್ಸ್ ಕ್ಲ್ಯೂಸಿವ್ ಫೋಟೋವೊಂದು ಗ್ಯಾರಂಟಿ ನ್ಯೂಸ್ಗೆ ಲಭ್ಯವಾಗಿದೆ. ಪುತ್ರನ ಜೈಲುವಾಸದಿಂದ ಅವರು ಚಿಂತೆಗೀಡಾಗಿದ್ದಾರೆ. ಕಳೆದ ಒಂದು ವಾರದಿಂದ ದೊಡ್ಡಗೌಡ್ರು ಸರಿಯಾಗಿ ಊಟ ಮಾಡಿಲ್ಲವಂತೆ. ಹೆಚ್.ಡಿ ಡಿ ಕುಟುಂಬಸ್ಥರು ಒತ್ತಾಯ ಮಾಡಿದ್ರು ಮಾತು ಕೇಳತ್ತಿಲ್ಲವಂತೆ.