• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, September 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಇಂಡಿಯನ್ ಸಿನಿಮಾಗೆ ಟ್ರಂಪ್ ಶಾಕ್.. 100% ಟ್ಯಾಕ್ಸ್..!

ಬಿಗ್ ಸ್ಟಾರ್ಸ್‌ ಬಿಗ್ ಮೂವೀಸ್‌ಗೆ ಕಾದಿದೆ ದೊಡ್ಡ ಕಂಟಕ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 6, 2025 - 7:05 pm
in ಸಿನಿಮಾ
0 0
0
2222 (4)

ಇಂಡಿಯನ್ ಸಿನಿಮಾಗಳ ಮೇಲೆ ಟ್ರಂಪ್ ಕಣ್ಣು ಬಿದ್ದಿದೆ. ಅಮೆರಿಕದ ಬಾಕ್ಸ್ ಆಫೀಸ್‌‌ನಲ್ಲಿ ಕೋಟಿ ಕೋಟಿ ಲೂಟಿ ಮಾಡ್ತಿರೋ ಭಾರತೀಯ ಸಿನಿಮಾಗಳಿಗೆ ಬ್ರೇಕ್ ಹಾಕೋಕೆ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ ದೊಡ್ಡಣ್ಣ. ಇನ್ಮೇಲೆ ಮೊದಲಿನಂತೆ ಅಮೆರಿಕದಲ್ಲಿ ಸಿನಿಮಾಗಳನ್ನ ರಿಲೀಸ್ ಮಾಡೋಕೆ ಆಗಲ್ಲ. ಮಾಡಿದ್ರೂ ದೊಡ್ಡ ಪ್ರಮಾಣದ ಹಣ ಜೇಬು ತುಂಬಲ್ಲ. ಅದ್ಯಾಕೆ ಅಂತೀರಾ..? ಈ ಸ್ಟೋರಿ ನೋಡಿ.

RelatedPosts

ರಾಗಿಣಿ ದ್ವಿವೇದಿ-ಆರ್.ಕೆ ಚಂದನ್ ಅಭಿನಯದ “ಬಿಂಗೊ” ಚಿತ್ರ ಸೆಪ್ಟೆಂಬರ್ 25 ರಂದು ತೆರೆಗೆ

ಗುರುನಂದನ್ ಅಭಿನಯದ “MR ಜಾಕ್” ಚಿತ್ರದ ಮೊದಲ ಹಾಡು ಬಿಡುಗಡೆ

ನಟ ದರ್ಶನ್‌ಗೆ ಶಾಕ್: ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಅಂಗೀಕಾರ

ಪಾನ್ ಮಸಾಲಾ ಜಾಹೀರಾತು..ಮೂವರು ಸ್ಟಾರ್‌‌ಗಳಿಗೆ ಕಾನೂನು ಸಂಕಷ್ಟ

ADVERTISEMENT
ADVERTISEMENT

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಿತ್ರರಂಗಕ್ಕೆ ಹೊಸ ಸುಂಕ ನೀತಿ ಜಾರಿಗೊಳಿಸಿದ್ದಾರೆ. ಅದರಂತೆ ಇನ್ಮೇಲೆ ಅಮೆರಿಕದ ಹೊರಗಡೆ ತಯಾರಾದ ವಿದೇಶಿ ಸಿನಿಮಾಗಳಿಗೆ 100% ಟ್ಯಾಕ್ಸ್ ಅನ್ವಯ ಆಗಲಿದೆ. ಹೌದು.. ಈ ರೀತಿಯ ಮಹತ್ವದ ಸುಂಕ ಪದ್ಧತಿಯನ್ನ ಜಾರಿಗೊಳಿಸೋ ಮೂಲಕ ವಿಶ್ವ ಸಿನಿದುನಿಯಾಗೆ ಬಿಗ್ ಶಾಕ್ ನೀಡಿದ್ದಾರೆ ಟ್ರಂಪ್.

ಅಂದಹಾಗೆ ಇದರಿಂದ ದೊಡ್ಡ ಹೊಡೆತ ಬೀಳುವುದು ನಮ್ಮ ಭಾರತೀಯ ಚಿತ್ರರಂಗಕ್ಕೆ. ಶಾರೂಖ್ ಖಾನ್, ಆಮೀರ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ರಜನೀಕಾಂತ್, ದಳಪತಿ ವಿಜಯ್, ಯಶ್, ವಿಕ್ಕಿ ಕೌಶಲ್, ಜೂನಿಯರ್ ಎನ್‌ಟಿಆರ್, ಮೋಹನ್‌ಲಾಲ್, ಪ್ರಭಾಸ್, ಅಲ್ಲು ಅರ್ಜುನ್ ಹಾಗೂ ರಾಮ್ ಚರಣ್ ಅಂತಹ ಬಿಗ್ ಸ್ಟಾರ್‌‌ಗಳ ಸಿನಿಮಾಗಳಿಗೆ ಕಂಟಕ ಕಾದಿದೆ. ಭಾರತ ಹೊರತಾಗಿ ಈ ಇಂಡಿಯನ್ ಸ್ಟಾರ್ಸ್‌ ಅತಿಹೆಚ್ಚು ಬಾಕ್ಸ್ ಆಫೀಸ್ ಗಳಿಸುತ್ತಿದ್ದಿದ್ದು ಅಮೆರಿಕದಲ್ಲಿ. ಹಾಗಾಗಿ ಈಗ ದೊಡ್ಡ ಮಟ್ಟದ ಹೊಡೆತ ಬೀಳಲಿದೆ.

ರಾಜಮೌಳಿಯ ಬಾಹುಬಲಿ, ತ್ರಿಬಲ್ ಆರ್ ಸಿನಿಮಾಗಳು. ಪ್ರಶಾಂತ್ ನೀಲ್‌ರ ಕೆಜಿಎಫ್, ಸಲಾರ್ ಚಿತ್ರಗಳು. ರಣ್‌ಬೀರ್ ಕಪೂರ್‌ರ ಅನಿಮಲ್, ವಿಕ್ಕಿ ಕೌಶಲ್‌ರ ಛಾವ, ಶಾರೂಖ್ ನಟನೆಯ ಪಠಾಣ್, ಅಲ್ಲು ಅರ್ಜುನ್‌‌ರ ಪುಷ್ಪ ಸೇರಿದಂತೆ ಸಾಕಷ್ಟು ಇಂಡಿಯನ್ ಸಿನಿಮಾಗಳು ನೂರಾರು ಕೋಟಿ ಬೃಹತ್ ಮೊತ್ತವನ್ನು ಅಮೆರಿಕದಿಂದಲೇ ಲೂಟಿ ಮಾಡಿದ್ದವು. ಆಗ ಟ್ಯಾಕ್ಸ್ ಇರಲಿಲ್ಲ. ಆದ್ರೀಗ ಟ್ಯಾಕ್ಸ್ ಶೇಕಡಾ 100ರಷ್ಟು ವಿಧಿಸೋ ಮೂಲಕ ಶಾಕ್ ನೀಡಿದ್ದಾರೆ ಟ್ರಂಪ್. ಇನ್ಮೇಲೆ ಇಂಡಿಯನ್ ಚಿತ್ರಗಳು ಅಲ್ಲಿ ರಿಲೀಸ್ ಆದ್ರೆ ಜೇಬು ತುಂಬೋದು ಅಷ್ಟಕ್ಕಷ್ಟೇ. ಕಾರಣ ಅರ್ಧಕ್ಕರ್ಧದಷ್ಟು ಹಣ ಟ್ಯಾಕ್ಸ್ ರೂಪದಲ್ಲಿ ಕಟ್ಟಬೇಕಾಗುತ್ತದೆ.

ಅಂದಹಾಗೆ ಭಾರತೀಯ ಸಿನಿಮಾಗಳು ಸೇರಿದಂತೆ ವಿದೇಶಿ ಚಿತ್ರಗಳಿಂದ ಹಾಲಿವುಡ್‌ಗೆ ಎಫೆಕ್ಟ್ ಆಗ್ತಿದೆ. ಇದು ರಾಷ್ಟ್ರೀಯ ಭದ್ರತಾ ಬಿಕ್ಕಟ್ಟು ಕೂಡ ಹೌದು ಎಂದಿರೋ ಟ್ರಂಪ್, ಹೊಸ ಟ್ರೇಡ್ ನೀತಿ ಜಾರಿಗೆ ತಂದಿದ್ದಾರೆ. ಅಮೆರಿಕದ ಹೊರಗಡೆ ತಯಾರಾದ ಯಾವುದೇ ಸಿನಿಮಾಗೆ ಶೇಕಡಾ ನೂರರಷ್ಟು ಟ್ಯಾಕ್ಸ್ ಕಟ್ಟಿಟ್ಟ ಬುತ್ತಿ. ಇದು ಹಾಲಿವುಡ್ ಸಿನಿಮಾಗಳಿಗೂ ಎಫೆಕ್ಟ್ ಆಗಲಿದೆ ಅನ್ನೋದು ಹಲವರ ವಾದವಾಗಿದೆ. ಕಾರಣ ಸಾಕಷ್ಟು ಹಾಲಿವುಡ್ ಚಿತ್ರಗಳು ಅಮೆರಿಕದ ಹೊರಗೆ ತಯಾರಾಗುತ್ತಿವೆ.

ಅಮೆರಿಕದಲ್ಲಿ ಚಲನಚಿತ್ರೋದ್ಯಮ ವೇಗವಾಗಿ ಸಾಯ್ತಿದೆ ಅಂದಿರೋ ಟ್ರಂಪ್, ವಿದೇಶಿಗರು ಅಮೆರಿಕದ ನಿರ್ಮಾಪಕರನ್ನ ಹಾಗೂ ಹಾಲಿವುಡ್ ಸ್ಟುಡಿಯೋಗಳನ್ನ ಅಮೆರಿಕದಿಂದ ದೂರ ಸೆಳೆಯುತ್ತಿದ್ದಾರೆ ಅಂತ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಟ್ರೇಡ್ ವಾರ್‌‌ನ ಬೇರೆ ವಿಷಯದಲ್ಲಿ ಮಾಡೋದು ಬಿಟ್ಟು ಚಿತ್ರರಂಗದ ಮೇಲೆ ಮಾಡಿರೋದ್ರ ಬಗ್ಗೆ ವಿಶ್ವದಾದ್ಯಂತ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಇದು ಹಾಲಿವುಡ್‌ಗೆ ಶಾಪವಾಗುತ್ತೋ ಅಥ್ವಾ ವರದಾನವಾಗುತ್ತೋ ಗೊತ್ತಿಲ್ಲ. ಆದ್ರೆ ಇಂಡಿಯನ್ ಸಿನಿಮಾಗಳಿಗೆ ಮಾತ್ರ ದೊಡ್ಡ ಮಟ್ಟದ ಆಘಾತ ತಂದೊಡ್ಡಿದೆ.

ತ್ರಿಬಲ್ ಆರ್ ಸಿನಿಮಾದಿಂದ ಹಾಲಿವುಡ್ ಮಂದಿಯ ಕಣ್ಣು ಕೆಂಪಗಾಗಿಸಿದ್ದ ರಾಜಮೌಳಿಯೂ ಇದಕ್ಕೆ ಒಂದು ಕಾರಣವಾಗಿರೋದ್ರಲ್ಲಿ ಅಚ್ಚರಿಯಿಲ್ಲ. ಹೌದು.. ಆಸ್ಕರ್ ಅಂಗಳಕ್ಕೆ ಎಂಟ್ರಿ ಕೊಟ್ಟಂತಹ ತ್ರಿಬಲ್ ಆರ್, ಟ್ರಂಪ್ ಗಮನಕ್ಕೆ ಬರುವಂತಾಯ್ತು. ಹಾಗಾಗಿಯೇ ಟ್ಯಾಕ್ಸ್ ಹೇರುವ ಮೂಲಕ ಭಾರತೀಯ ಚಿತ್ರಗಳಿಗೆ ಕಡಿವಾಣ ಹಾಕಲು ಮುಂದಾದಂತಿದೆ ಟ್ರಂಪ್. ಇದು ಮುಂದಿನ ದಿನಗಳಲ್ಲಿ ಯಾವೆಲ್ಲಾ ರೂಪಗಳನ್ನು ಪಡೆಯುತ್ತೆ ಅನ್ನೋದನ್ನ ಇನ್ನಷ್ಟೇ ನಿರೀಕ್ಷಿಸಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text 2026 09 16T223059.562

ನಾಳೆ ಪ್ರಧಾನಿ ಮೋದಿ 76ನೇ ಹುಟ್ಟುಹಬ್ಬ: ಗುಜರಾತ್‌ನಲ್ಲಿ ಗೋದಾನ, ದೀಪೋತ್ಸವ!

by ಶಾಲಿನಿ ಕೆ. ಡಿ
September 16, 2026 - 10:31 pm
0

Your paragraph text 2026 09 16T221809.532

ಸಿಗರೇಟ್ ಬೆಲೆ ಭಾರಿ ಏರಿಕೆ: ಇಲ್ಲಿದೆ ಹೊಸ ದರ

by ಶಾಲಿನಿ ಕೆ. ಡಿ
September 16, 2026 - 10:19 pm
0

Your paragraph text 2026 09 16T220742.532

WPL 2027ಕ್ಕೆ ಮುಹೂರ್ತ ಫಿಕ್ಸ್; ಜನವರಿ 14ರಿಂದ ಮಹಿಳಾ ಕ್ರಿಕೆಟ್ ಕದನ

by ಶಾಲಿನಿ ಕೆ. ಡಿ
September 16, 2026 - 10:09 pm
0

Your paragraph text 2026 09 16T215340.645

ರಾಗಿಣಿ ದ್ವಿವೇದಿ-ಆರ್.ಕೆ ಚಂದನ್ ಅಭಿನಯದ “ಬಿಂಗೊ” ಚಿತ್ರ ಸೆಪ್ಟೆಂಬರ್ 25 ರಂದು ತೆರೆಗೆ

by ಶಾಲಿನಿ ಕೆ. ಡಿ
September 16, 2026 - 9:56 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 09 16T215340.645
    ರಾಗಿಣಿ ದ್ವಿವೇದಿ-ಆರ್.ಕೆ ಚಂದನ್ ಅಭಿನಯದ “ಬಿಂಗೊ” ಚಿತ್ರ ಸೆಪ್ಟೆಂಬರ್ 25 ರಂದು ತೆರೆಗೆ
    September 16, 2026 | 0
  • Your paragraph text 2026 09 16T202850.831
    ಗುರುನಂದನ್ ಅಭಿನಯದ “MR ಜಾಕ್” ಚಿತ್ರದ ಮೊದಲ ಹಾಡು ಬಿಡುಗಡೆ
    September 16, 2026 | 0
  • Your paragraph text 2026 09 16T194559.743
    ನಟ ದರ್ಶನ್‌ಗೆ ಶಾಕ್: ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಅಂಗೀಕಾರ
    September 16, 2026 | 0
  • Your paragraph text 2026 09 16T184121.195
    ಪಾನ್ ಮಸಾಲಾ ಜಾಹೀರಾತು..ಮೂವರು ಸ್ಟಾರ್‌‌ಗಳಿಗೆ ಕಾನೂನು ಸಂಕಷ್ಟ
    September 16, 2026 | 0
  • Your paragraph text 2026 09 16T181158.020
    ಕನ್ನಡದ ಹಿರಿಯ ನಟ ಅನಂತ್ ನಾಗ್‌‌ಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ
    September 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version