• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, December 17, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಒಪ್ರಾ ವಿನ್‌ಫ್ರೇ ವಿಶ್ವದ ಅತೀ ಶ್ರೀಮಂತ ಟಿವಿ ನಿರೂಪಕಿ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
April 21, 2025 - 7:51 pm
in ಸಿನಿಮಾ
0 0
0
Untitled design 2025 04 21t193052.422

RelatedPosts

ಹೊಸವರ್ಷಕ್ಕೆ ಹೊಸದಂದು ವೆಬ್ ಸಿರೀಸ್ “JUST US”

ಫೆಬ್ರವರಿ 26ಕ್ಕೆ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮದ್ವೆ

ಶಿಲ್ಪಾ ಶೆಟ್ಟಿಗೆ ಸೇರಿದ ಬೆಂಗಳೂರಿನ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ಅಧಿಕಾರಿಗಳ ದಾಳಿ

ಶೆಟ್ಟಿ ಗ್ಯಾಂಗ್‌ನಲ್ಲಿ ಬಿರುಕು..? ರಾಜ್ ಬಿ.ಶೆಟ್ಟಿ ಸ್ಪಷ್ಟನೆ!

ADVERTISEMENT
ADVERTISEMENT

ಟಿವಿ ಶೋಗಳು, ವಿಶೇಷವಾಗಿ ಟಾಕ್ ಶೋಗಳು, ಪ್ರेಕ್ಷಕರ ಮನಸ್ಸಿಗೆ ನೇರವಾಗಿ ತಲುಪುವ ಸಾಮರ್ಥ್ಯವನ್ನು ಹೊಂದಿವೆ. ಟಿವಿ ನಿರೂಪಕರು ತಮ್ಮ ವ್ಯಕ್ತಿತ್ವದ ಮೂಲಕ ಜನರ ಮೇಲೆ ಅಪಾರ ಪ್ರಭಾವ ಬೀರುತ್ತಾರೆ. ಇದನ್ನು ಸಾಬೀತು ಪಡಿಸಿದವರಲ್ಲಿ ಒಬ್ಬರು ಒಪ್ರಾ ವಿನ್‌ಫ್ರೇ. ಈ ಮಹಿಳೆ ಟಿವಿ ಜಗತ್ತಿನ ಇತಿಹಾಸದಲ್ಲಿಯೇ ಅತೀ ಶ್ರೀಮಂತ ನಿರೂಪಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹುಟ್ಟುವಾಗ ಬಡ ಕುಟುಂಬದಲ್ಲಿ ಬೆಳೆಯಲ್ಪಟ್ಟ ಒಪ್ರಾ, ಇಂದು ಬಿಲಿಯನೇರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ನಿಜಕ್ಕೂ ಮೆಚ್ಚುವಂತಂದೆ. “ಬಡವಾಗಿ ಹುಟ್ಟುವುದು ತಪ್ಪಲ್ಲ, ಆದರೆ ಬಡವಾಗಿಯೇ ಸಾಯುವುದು ತಪ್ಪು” ಎಂಬ ಮಾತಿಗೆ ಜೀವಂತ ಉದಾಹರಣೆ ಒಪ್ರಾ. ಕಠಿಣ ಪರಿಶ್ರಮದಿಂದ, ತಮ್ಮ ಪ್ರತಿಭೆ ಅವರು ಶ್ರೀಮಂತರಲ್ಲಿ ಒಬ್ಬರಾಗಿದ್ದಾರೆ.

ಒಪ್ರಾ ವಿನ್‌ಫ್ರೇ ಅವರು ಶ್ರದ್ಧೆಯುಳ್ಳ ಕೆಲಸಗಾರ್ತಿ ಮಾತ್ರವಲ್ಲದೆ, ಅತ್ಯುತ್ತಮ ವ್ಯವಹಾರಶೀಲಳೂ ಹೌದು. 1970ರ ದಶಕದ ಅಂತ್ಯದಿಂದ 1980ರ ದಶಕದವರೆಗೆ ಅವರು ಟಿವಿ ಸುದ್ದಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದರು. ನಂತರ, ಚಿಕಾಗೋದಲ್ಲಿ ಟಾಕ್ ಶೋ ನಡೆಸುವ ಅವಕಾಶ ದೊರೆತಾಗ, ಅವರ ಜೀವನ ಸಂಪೂರ್ಣ ಬದಲಾಗಿತ್ತು.

1985 ರಲ್ಲಿ, ಸ್ಟೀವನ್ ಸ್ಪೀಲ್‌ಬರ್ಗ್ ನಿರ್ದೇಶನದ ‘ದಿ ಕಲರ್ ಪರ್ಪಲ್’ ಸಿನಿಮಾದಲ್ಲಿ ನಟನೆಯಿಂದ ಓಪ್ರಾ ಹೆಸರಾಗಿದರು. ಈ ಸಿನಿಮಾದಲ್ಲಿ ಪಾತ್ರಕ್ಕಾಗಿ ಅವರಿಗೆ ಆಸ್ಕರ್ ನಾಮನಿರ್ದೇಶನವೂ ಲಭಿಸಿತು. ಆದರೆ ಅವರ ಜೀವನದಲ್ಲಿ ಪೂರ್ತಿಯಾಗಿ ಬದಲಾವಣೆ ತಂದದ್ದು ‘ದಿ ಓಪ್ರಾ ವಿನ್‌ಫ್ರೇ ಶೋ’. ಈ ಶೋ 1986 ರಿಂದ 2011 ರವರೆಗೆ ಪ್ರಸಾರವಾಗುತ್ತಿದ್ದು, ಈ ಸಮಯದ ಒಳಗೇ ಅಮೆರಿಕದ ಪ್ರಸಿದ್ಧ ಮತ್ತು ಶ್ರೇಷ್ಠ ಟಾಕ್ ಶೋಗಳಲ್ಲಿ ಒಂದಾಗಿ ಬೆಳೆದಿತ್ತು.

ಈ ಶೋ ಮೂಲಕವೇ ಒಪ್ರಾ ತಮ್ಮದೇ ಆದ ಸಂಸ್ಥೆ ಸ್ಥಾಪಿಸಿದರು ಮತ್ತು ನಿರಂತರ ಲಾಭ ಗಳಿಸುತ್ತಾ ಬಂದರು. ಅವರು ಕೇವಲ ನಿರೂಪಕಿಯಾಗಿರದೇ, ಕಾರ್ಯನಿರ್ವಾಹಕ ನಿರ್ಮಾಪಕರಾಗಿ ತನ್ನ ಶೋವನ್ನೇ ವ್ಯವಹಾರದ ಸಾಧನವಾಗಿ ಮಾರ್ಪಡಿಸಿದರು. ಈ ಶೋದಿಂದ ಬಂದ ಲಾಭವನ್ನು ಮರುಹೂಡಿಕೆ ಮಾಡಿದ ಒಪ್ರಾ, ಸಿನಿಮಾ ನಿರ್ಮಾಣ, ಮಾಧ್ಯಮ ಹಕ್ಕುಗಳು ಮತ್ತು ಟಿವಿ ಚಾನೆಲ್ ಪ್ರಾರಂಭಿಸುವಂತೆ ಅನೇಕ ವ್ಯವಹಾರಗಳತ್ತ ದೃಷ್ಠಿ ಹರಿಸಿದರು.

ಇಂದಿನ ದಿನದಲ್ಲಿ, ಒಪ್ರಾ ಅವರ ನಿವ್ವಳ ಸಂಪತ್ತು ಸುಮಾರು $3 ಬಿಲಿಯನ್ (ಅಂದಾಜು ₹25,000 ಕೋಟಿ) ಆಗಿದ್ದು, ಫೋರ್ಬ್ಸ್ 2025ರ ವರದಿ ಪ್ರಕಾರ ಅವರು ವಿಶ್ವದ ಬಿಲಿಯನೇರ್‌ಗಳ ಪಟ್ಟಿಯಲ್ಲಿ 1219ನೇ ಸ್ಥಾನದಲ್ಲಿದ್ದಾರೆ. ಮಾಧ್ಯಮ ಮತ್ತು ಮನರಂಜನೆ ವಿಭಾಗದಲ್ಲಿ ಅವರು 50ನೇ ಸ್ಥಾನದಲ್ಲಿದ್ದಾರೆ.

ಇವಲ್ಲಕ್ಕಿಂತಲೂ ವಿಶೇಷ ಸಂಗತಿಯೆಂದರೆ, ಹಾಲಿವುಡ್‌ನ ಮೂರು ಶ್ರೇಷ್ಠ ನಟರಾದ ಟಾಮ್ ಕ್ರೂಸ್, ಡ್ವೇನ್ ಜಾನ್ಸನ್ ಮತ್ತು ಶಾರುಖ್ ಖಾನ್ ಅವರ ಒಟ್ಟಾರೆ ನಿವ್ವಳ ಮೌಲ್ಯವೂ ($2.3 ಬಿಲಿಯನ್) ಒಪ್ರಾ ಅವರದ್ದಿಗಿಂತ ಕಡಿಮೆಯಾಗಿದೆ.

ಇಂದಿಗೂ ಒಪ್ರಾ ಟಿವಿ ಪ್ರೆಸೆನ್ಸ್‌ ಇಟ್ಟುಕೊಂಡಿದ್ದಾರೆ. ಸಿಂಗಲ್ ಎಪಿಸೋಡ್ ಟಾಕ್ ಶೋಗಳು, ಸ್ಪೆಷಲ್ ಇಂಟರ್ವ್ಯೂಗಳ ಮೂಲಕ ಟಿವಿ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಜೊತೆಗೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿಯೂ ಮಹತ್ವದ ಹೂಡಿಕೆಯನ್ನು ಮಾಡಿರುವ ಒಪ್ರಾ, ಕ್ಯಾಲಿಫೋರ್ನಿಯಾ ಮತ್ತು ಹವಾಯಿಯಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿಗಳನ್ನು ಹೊಂದಿದ್ದಾರೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage (4)

ಹೊಸವರ್ಷಕ್ಕೆ ಹೊಸದಂದು ವೆಬ್ ಸಿರೀಸ್ “JUST US”

by ಶ್ರೀದೇವಿ ಬಿ. ವೈ
December 17, 2025 - 2:02 pm
0

BeFunky collage (3)

ಫೆಬ್ರವರಿ 26ಕ್ಕೆ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮದ್ವೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 17, 2025 - 1:54 pm
0

BeFunky collage (2)

ವಿಧಾನಸಭೆಯಲ್ಲಿ ಗ್ಯಾರಂಟಿ ಕೋಲಾಹಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷಮೆಯಾಚನೆ..!

by ಶ್ರೀದೇವಿ ಬಿ. ವೈ
December 17, 2025 - 1:39 pm
0

BeFunky collage (1)

ಶಿಲ್ಪಾ ಶೆಟ್ಟಿಗೆ ಸೇರಿದ ಬೆಂಗಳೂರಿನ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ಅಧಿಕಾರಿಗಳ ದಾಳಿ

by ಶ್ರೀದೇವಿ ಬಿ. ವೈ
December 17, 2025 - 1:06 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (4)
    ಹೊಸವರ್ಷಕ್ಕೆ ಹೊಸದಂದು ವೆಬ್ ಸಿರೀಸ್ “JUST US”
    December 17, 2025 | 0
  • BeFunky collage (3)
    ಫೆಬ್ರವರಿ 26ಕ್ಕೆ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮದ್ವೆ
    December 17, 2025 | 0
  • BeFunky collage (1)
    ಶಿಲ್ಪಾ ಶೆಟ್ಟಿಗೆ ಸೇರಿದ ಬೆಂಗಳೂರಿನ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ಅಧಿಕಾರಿಗಳ ದಾಳಿ
    December 17, 2025 | 0
  • ಪ್ರಶಾಂತ್ ವೀರ್ (7)
    ಶೆಟ್ಟಿ ಗ್ಯಾಂಗ್‌ನಲ್ಲಿ ಬಿರುಕು..? ರಾಜ್ ಬಿ.ಶೆಟ್ಟಿ ಸ್ಪಷ್ಟನೆ!
    December 16, 2025 | 0
  • ಪ್ರಶಾಂತ್ ವೀರ್ (6)
    ರಣವೀರ್ ಸಿಂಗ್ ಕಾಂತಾರ ದೈವದ ಬಗ್ಗೆ ಅವಹೇಳನ: ಕಡೆಗೂ ಮೌನ ಮುರಿದ ರಿಷಬ್ ಶೆಟ್ಟಿ..!
    December 16, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version