• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, June 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮ್ಯಾಕ್ಸ್ ಶ್ರೀಧರ್ ಇನ್ನು ನೆನಪು ಮಾತ್ರ.. ನರಳಿದ್ದೆಷ್ಟು ಗೊತ್ತಾ ?

ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ ಕಲಾವಿದ ಶ್ರೀ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 27, 2025 - 5:06 pm
in ಸಿನಿಮಾ
0 0
0
Befunky collage 2025 05 27t165845.046

ಸೀರಿಯಲ್ ಹಾಗೂ ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿ, ಎಲ್ಲರ ಮನೆ ಮನಗಳನ್ನು ತಲುಪಿದ್ದ ಪಾರು ಖ್ಯಾತಿಯ ನಟ ಶ್ರೀಧರ್ ಇನ್ನು ನೆನಪು ಮಾತ್ರ. ಮಾರಣಾಂತಿಕ ಕಾಯಿಲೆಯಿಂದ ಸುಮಾರು 6 ತಿಂಗಳಿಂದ ಆಸ್ಪತ್ರೆ ಪಾಲಾಗಿದ್ದ ನಟ, ಆರ್ಥಿಕ ಸಂಕಷ್ಟದಲ್ಲೇ ಇಹಲೋಕ ತ್ಯಜಿಸಿದ್ದಾರೆ. ಈ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ. ಒಮ್ಮೆ ನೋಡ್ಕೊಂಡ್ ಬನ್ನಿ.

  • ಮ್ಯಾಕ್ಸ್ ಶ್ರೀಧರ್ ಇನ್ನು ನೆನಪು ಮಾತ್ರ.. ನರಳಿದ್ದೆಷ್ಟು ಗೊತ್ತಾ ?
  • ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ ಕಲಾವಿದ ಶ್ರೀ
  • 40ಕ್ಕೂ ಅಧಿಕ ಸೀರಿಯಲ್, ಹತ್ತಾರು ಸಿನಿಮಾಗಳಲ್ಲಿ ನಟನೆ
  • ಆರ್ಥಿಕ ಸಂಕಷ್ಟದಲ್ಲೇ ಪಾರು ನಟ ಶ್ರೀಧರ್ ಕೊನೆಯುಸಿರು..!

ತೆರೆ ಮೇಲೆ ಕಲರ್‌ಫುಲ್ ಆಗಿ ಮಿಂಚುವ ಅದೆಷ್ಟೋ ಮಂದಿ ಕಲಾವಿದರ ರಿಯಲ್ ಬದುಕು ರೀಲ್‌ನಷ್ಟು ಕಲರ್‌‌ಫುಲ್ ಆಗಿ ಅಂತೂ ಇರಲ್ಲ. 40ಕ್ಕೂ ಅಧಿಕ ಸೀರಿಯರ್‌‌ಗಳು, ಸುದೀಪ್ ನಟನೆಯ ಮ್ಯಾಕ್ಸ್ ಸೇರಿದಂತೆ ಹತ್ತಾರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ನಟ ಶ್ರೀಧರ್ ಕೂಡ ಇದರಿಂದ ಹೊರತಾಗಿಲ್ಲ. ಹೌದು.. 47 ವರ್ಷದ ಪಾರು ಸೀರಿಯಲ್ ಖ್ಯಾತಿಯ ನಟ ಶ್ರೀಧರ್ ಮಾರಣಾಂತಿಕ ಕಾಯಿಲೆ ಎಡಿಮಾಗೆ ಬಲಿಯಾಗಿದ್ದಾರೆ.

RelatedPosts

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಭಾರತಿರಾಜ ಇನ್ನಿಲ್ಲ

ವಿಜಯ್ ಸೇತುಪತಿ v/s ಸ್ಯಾಂಡಲ್‌ವುಡ್ ಸಲಗ ವಿಜಯ್..ಸ್ಲಂ ಡಾಗ್ ಸೆನ್ಸೇಷನ್

ಖ್ಯಾತ ಚಲನಚಿತ್ರ ನಿರ್ದೇಶಕರ ಸಮ್ಮುಖದಲ್ಲಿ ‘ಜೀ ಶಾರ್ಟ್ ಫಿಲ್ಮ್ ಕಾಂಟೆಸ್ಟ್’ ಗ್ರಾಂಡ್ ಫಿನಾಲೆಗೆ ವೇದಿಕೆ ಸಜ್ಜು

ಜಾಹ್ನವಿ ಗ್ಲಾಮರ್..ಬುಡಕಟ್ಟು ವಿವಾದ..ಪೆದ್ದಿ ವಿರುದ್ಧ ಅಟ್ಯಾಕ್: ಅಟ್ರಾಸಿಟಿ ಕೇಸ್ ದಾಖಲು?

ADVERTISEMENT
ADVERTISEMENT

Whatsapp image 2025 05 27 at 9.59.25 amಕಳೆದ ಆರು ತಿಂಗಳಿಂದ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟನ ಗೋಳು ಕೇಳುವವರೇ ಇರಲಿಲ್ಲ. ಕಾರಣ ಪತ್ನಿ ಜೊತೆಗಿರಲಿಲ್ಲ. ತಾಯಿಯೇ ಎಲ್ಲಾ ಆರೈಕೆ ಮಾಡ್ತಿದ್ರು. ಜೊತೆಗೆ ಆರ್ಥಿಕ ಸಂಕಷ್ಟ. ಈ ಹಿಂದೆ ಚಿಕಿತ್ಸೆಗೂ ದುಡ್ಡಿಲ್ಲದೆ ಆರ್ಥಿಕ ನೆರವಿಗಾಗಿ ಕನ್ನಡಿಗರು ಹಾಗೂ ಟಿವಿ, ಸಿನಿಮಾ ರಂಗದ ಬಳಿ ಅಂಗಲಾಚಿದ್ರು ಶ್ರೀಧರ್.

ಪಾರು, ವಧು, ಮಂಗಳ ಗೌರಿ, ಮನೆಯೇ ಮಂತ್ರಾಲಯ ಸೀರಿಯಲ್‌ಗಳು ಹಾಗೂ ರಾಜಮಾರ್ತಾಂಡ, ಈಶ ಮಹೇಶ, ಮ್ಯಾಕ್ಸ್ ಅಲ್ಲದೆ ತಮಿಳು ಸಿನಿಮಾಗಳ ಮೂಲಕ ಜನಕ್ಕೆ ಹತ್ತಿರ ಆಗಿದ್ದ ಶ್ರೀಧರ್ ಪತ್ನಿಯಿಂದ ದೂರವಾಗಿದ್ದೇ ರೋಚಕ. ನಟ ಶ್ರೀಧರ್ ಹಾಗೂ ಪತ್ನಿ ಜ್ಯೋತಿ ನಡುವೆ ಭಿನ್ನಾಭಿಪ್ರಾಯಗಳಿದ್ದ ಕಾರಣ ಮಗು ಆದ ಆರಂಭದಲ್ಲೇ ಪರಸ್ಪರ ಇಬ್ಬರೂ ದೂರ ಆಗಿದ್ದರಂತೆ. ಅಲ್ಲದೆ ಆತನಿಗೆ ಮಾರಣಾಂತಿಕ ಕಾಯಿಲೆ ಇದ್ದ ಕಾರಣಕ್ಕೂ ಪತ್ನಿ ಜ್ಯೋತಿ ಪತಿಯಿಂದ ಅಂತರ ಕಾಯ್ದುಕೊಂಡಿದ್ದರಂತೆ. ಅದನ್ನ ಸ್ವತಃ ಅವರೇ ಸ್ಪಷ್ಟಪಡಿಸಿದ್ದಾರೆ.

Whatsapp image 2025 05 27 at 9.59.25 am (2)ನಟ ಶ್ರೀಧರ್‌ ಪಾರ್ಥಿವ ಶರೀರವನ್ನು ಮನೆಗೆ ಕೂಡ ತರದ ಕುಟುಂಬಸ್ಥರು, ಆಸ್ಪತ್ರೆಯ ಬಳಿಯೇ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದರು. ಸೀರಿಯಲ್ ಹಾಗೂ ಸಿನಿಮಾ ರಂಗದ ಸಹ ಕಲಾವಿದರು, ಹಿತೈಷಿಗಳು ಹಾಗೂ ಒಂದಷ್ಟು ಮಂದಿ ತಂತ್ರಜ್ಞರು ಆಸ್ಪತ್ರೆಯಲ್ಲೇ ಅಂತಿಮ ನಮನ ಸಲ್ಲಿಸಿದರು. ಕೊನೆಗೆ ಹೆಬ್ಬಾಳದಲ್ಲಿರೋ ಚಿರಶಾಂತಿಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಈ ಹಿಂದೆ ಅಭಿನಯ ಕಲಿಯೋಕೆ ಅಂತ ಬರೋರಿಗೆ ನಟನಾ ಶಾಲೆಯನ್ನು ಕೂಡ ಆರಂಭಿಸಿದ್ದರು ನಟ ಶ್ರೀಧರ್. ಬಾಡಿಗೆ ಮನೆಯಲ್ಲೇ ಮೂರ್ನಾಲ್ಕು ವರ್ಷಗಳಿಂದ ಅಭಿನಯ ತರಗತಿಗಳನ್ನ ಹೇಳಿಕೊಡ್ತಾ ಜೀವನ ಸಾಗಿಸ್ತಿದ್ದ ಶ್ರೀಧರ್‌‌ಗೆ ಆರೋಗ್ಯ ಕೈಕೊಟ್ಟು ಬಾರದೂರಿಗೆ ಪಯಣ ಬೆಳೆಸಿದ್ದಾರೆ. ಇವರ ಅಗಲಿಕೆ ನಿಜಕ್ಕೂ ಕಿರುತೆರೆ ಲೋಕಕ್ಕೆ ತುಂಬಲಾರದ  ನಷ್ಟವಾಗಿದೆ. ಇಂತಹ ಮಾರಣಾಂತಿಕ ಕಾಯಿಲೆ ಬೇರೆ ಯಾವ ಕಲಾವಿದನಿಗೂ ಬಾರದಿರಲಿ. ಶ್ರೀಧರ್ ಅಗಲಿಕೆ ನೋವನ್ನು ಭರಿಸೋ ಶಕ್ತಿ ಭಗವಂತ ಅವರ ಕುಟುಂಬಕ್ಕೆ ನೀಡಲಿ ಅಂತ ಪ್ರಾರ್ಥಿಸೋಣ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 06 10T120542.292

ಬಂಗಾರ ಖರೀದಿಗೆ ಇಂದು ಸುವರ್ಣ ಅವಕಾಶ: ಚಿನ್ನದ ಬೆಲೆ ಕುಸಿತ, ಬೆಳ್ಳಿ ಎಷ್ಟು?

by ಶಾಲಿನಿ ಕೆ. ಡಿ
June 10, 2026 - 12:06 pm
0

Untitled design 2026 06 10T115112.293

ಬೆಂಗಳೂರಿನಲ್ಲಿ ಗರ್ಲ್‌ಫ್ರೆಂಡ್ ಜೊತೆ ಹಾರ್ದಿಕ್ ಪಾಂಡ್ಯ ರೌಂಡ್ಸ್: ಹಾರ್ದಿಕ್ ನೋಡಲು ಮುಗಿಬಿದ್ದ ಫ್ಯಾನ್ಸ್

by ಶಾಲಿನಿ ಕೆ. ಡಿ
June 10, 2026 - 11:52 am
0

Untitled design 2026 06 10T112250.663

ನೆಹರೂ ದಾಖಲೆ ಮುರಿದ ಮೋದಿ: ಭಾರತ ಇತಿಹಾಸದಲ್ಲೇ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿ

by ಶಾಲಿನಿ ಕೆ. ಡಿ
June 10, 2026 - 11:23 am
0

Untitled design 2026 06 10T105723.335

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಭಾರತಿರಾಜ ಇನ್ನಿಲ್ಲ

by ಶಾಲಿನಿ ಕೆ. ಡಿ
June 10, 2026 - 10:57 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 10T105723.335
    ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಭಾರತಿರಾಜ ಇನ್ನಿಲ್ಲ
    June 10, 2026 | 0
  • Untitled design 2026 06 09T185645.244
    ವಿಜಯ್ ಸೇತುಪತಿ v/s ಸ್ಯಾಂಡಲ್‌ವುಡ್ ಸಲಗ ವಿಜಯ್..ಸ್ಲಂ ಡಾಗ್ ಸೆನ್ಸೇಷನ್
    June 9, 2026 | 0
  • Untitled design 2026 06 09T184026.754
    ಖ್ಯಾತ ಚಲನಚಿತ್ರ ನಿರ್ದೇಶಕರ ಸಮ್ಮುಖದಲ್ಲಿ ‘ಜೀ ಶಾರ್ಟ್ ಫಿಲ್ಮ್ ಕಾಂಟೆಸ್ಟ್’ ಗ್ರಾಂಡ್ ಫಿನಾಲೆಗೆ ವೇದಿಕೆ ಸಜ್ಜು
    June 9, 2026 | 0
  • Untitled design 2026 06 09T183641.373
    ಜಾಹ್ನವಿ ಗ್ಲಾಮರ್..ಬುಡಕಟ್ಟು ವಿವಾದ..ಪೆದ್ದಿ ವಿರುದ್ಧ ಅಟ್ಯಾಕ್: ಅಟ್ರಾಸಿಟಿ ಕೇಸ್ ದಾಖಲು?
    June 9, 2026 | 0
  • Untitled design 2026 06 09T173501.731
    ಡಿಬಾಸ್ ದರ್ಶನ್ ಅಂದವ್ರಿಗೆ ಮಾತಲ್ಲೇ ಗೂಸಾ ಕೊಟ್ಟಿದ್ಯಾಕೆ ಸಿಎಂ ಡಿಕೆಶಿ?
    June 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version