• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, March 7, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

35 ಪೇಜ್ ಕೈದಿ ಸೀಕ್ವೆಲ್ ರೆಡಿ.. ಕೂಲಿ ನಂತ್ರ ಕೈದಿ-2 ಸ್ಟಾರ್ಟ್‌

ಸೂರ್ಯ-ಕಾರ್ತಿ ಫೈಟ್ ಜೋರು, ದಿಲ್ಲಿ- ರೋಲೆಕ್ಸ್ ದರ್ಬಾರು

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 6, 2025 - 4:42 pm
in ಸಿನಿಮಾ
0 0
0
Untitled design 2025 08 06t164016.875

ಕೈದಿ, ವಿಕ್ರಮ್ & ಲಿಯೋ.. ಮೂರೂ ಚಿತ್ರಗಳ ಕ್ಲೈಮ್ಯಾಕ್ಸ್ ಇನ್‌‌ಕಂಪ್ಲೀಟ್. ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್‌ನಿಂದ ಅವುಗಳಿಗೊಂದು ತಾರ್ಕಿಕ ಅಂತ್ಯ ನೀಡಲು ಕೈದಿ-2 ಬರಲಿದೆ. ಈ ವಿಷಯ ಹಳೆಯದಾದ್ರೂ, ಸೂರ್ಯ-ಕಾರ್ತಿ ಸಹೋದರರನ್ನ ಒಂದೇ ಫ್ರೇಮ್‌‌ನಲ್ಲಿ ತೋರಿಸೋಕೆ ಲೋಕಿ ಪಣ ತೊಟ್ಟಿದ್ದಾರೆ. ಸೋ.. ಇಲ್ಲಿದೆ ಕೈದಿ-2 ಲೇಟೆಸ್ಟ್ ಅಪ್ಡೇಟ್.

  • 35 ಪೇಜ್ ಕೈದಿ ಸೀಕ್ವೆಲ್ ರೆಡಿ.. ಕೂಲಿ ನಂತ್ರ ಕೈದಿ-2 ಸ್ಟಾರ್ಟ್‌
  • ಸೂರ್ಯ-ಕಾರ್ತಿ ಫೈಟ್ ಜೋರು, ದಿಲ್ಲಿ- ರೋಲೆಕ್ಸ್ ದರ್ಬಾರು
  • LCUನಲ್ಲಿ ಸಹೋದರರ ಸವಾಲ್‌.. ಹೈ- ವೋಲ್ಟೇಜ್ ವೆಂಚರ್
  • ಲೋಕೇಶ್ ಕನಕರಾಜ್‌ನ ರಾಜಮೌಳಿಗೆ ಹೋಲಿಸಿದ ತಲೈವಾ

ಕೈದಿ.. 2019ರಲ್ಲಿ ಡ್ರಗ್ ದುನಿಯಾ ಮೇಲೆ ತಯಾರಾದ ಕಾಲಿವುಡ್ ಬ್ಲಾಕ್ ಬಸ್ಟರ್ ಎಂಟರ್‌ಟೈನರ್. ಕಾರ್ತಿ ಲೀಡ್ ರೋಲ್‌‌ನಲ್ಲಿ ನಟಿಸಿದ್ದ ಈ ಚಿತ್ರಕ್ಕೆ ಲೋಕೇಶ್ ಕನಕರಾಜ್ ಡೈರೆಕ್ಟರ್. ದಿಲ್ಲಿ ಅನ್ನೋ ಪಾತ್ರವನ್ನು ಸೃಷ್ಠಿಸಿ, ಒಂದು ನೈಟ್‌‌ನಲ್ಲಿ ನಡೆಯೋ ಕಥೆಯನ್ನ ಬಹಳ ಸೊಗಸಾಗಿ ತೋರಿಸುವಲ್ಲಿ ಯಶಸ್ವಿ ಆಗಿದ್ರು ಲೋಕೇಶ್. ಅಷ್ಟೇ ಅಲ್ಲ, ಈ ಚಿತ್ರದ ಮೂಲಕ ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್‌ LCU ಶುರು ಮಾಡಿದ್ರು.

RelatedPosts

ಮದುವೆ ಬಳಿಕ ಮಾವನಿಗೆ ಗೌರವ ಸಲ್ಲಿಸಿದ ನಟ ಅಲ್ಲು ಸಿರೀಶ್: ಪೋಸ್ಟ್ ವೈರಲ್

ದಳಪತಿ ವಿಜಯ್ ದಾಂಪತ್ಯ ಅಂತ್ಯ?: “ನನಗೆ ಮನೆ ಬೇಕು” ಎಂದು ಕೋರ್ಟ್‌ ಮೊರೆ ಹೋದ ಪತ್ನಿ ಸಂಗೀತಾ

ಸೊಸೆ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಅತ್ತೆ ಪುಷ್ಪ

ಧನುಷ್‌‌ಗೆ ಜೈ ಅಂತಾರೆ.. ಸತೀಶ್-ವಿಜಯ್‌ಗೆ ಕಾಲೆಳೀತಾರೆ..!

ADVERTISEMENT
ADVERTISEMENT

2022ರಲ್ಲಿ ವಿಕ್ರಮ್, 2023ರಲ್ಲಿ ಲಿಯೋ ಸಿನಿಮಾಗಳನ್ನ ಮಾಡಿದಂತಹ ಲೋಕೇಶ್, ಇವೆರಡೂ ಸಹ ಎಲ್‌ಸಿಯುಗೆ ಒಳಪಡಿಸಿದ್ರು. ಅಂದ್ರೆ ಒಂದಕ್ಕೊಂದು ಲಿಂಕ್ ಇರೋ ರೀತಿ ಕಥೆಯನ್ನ ಜೋಡಿಸಿದ್ರು. ಆದರಲ್ಲೂ ಕಮಲ್ ಹಾಸನ್, ಫಹದ್ ಫಾಸಿಲ್ ಹಾಗೂ ವಿಜಯ್ ಸೇತುಪತಿ ಜೋಡಿಯ ವಿಕ್ರಮ್ ಸಿನಿಮಾದ ಕ್ಲೈಮ್ಯಾಕ್ಸ್‌‌ನಲ್ಲಿ ರೋಲೆಕ್ಸ್ ಎಂಟ್ರಿ ನೆಕ್ಸ್ಟ್ ಲೆವೆಲ್‌ಗಿದೆ.

ಡ್ರಗ್ ಮಾಫಿಯಾದ ಬಿಗ್ಗೆಸ್ಟ್ ಕಿಂಗ್‌ಪಿನ್ ರೋಲೆಕ್ಸ್ ಪಾತ್ರದಲ್ಲಿ ಸೂರ್ಯ ಅಭಿನಯಿಸಿದ್ರು. ಇದೀಗ ಕೈದಿ ಸೀಕ್ವೆಲ್‌ಗೆ ಲೋಕೇಶ್ ಕನಕರಾಜ್ ಪೀಠಿಕೆ ಹಾಕಿದ್ದು, ದಿಲ್ಲಿ ಪಾತ್ರಧಾರಿ ಕಾರ್ತಿ ಹಾಗೂ ರೋಲೆಕ್ಸ್ ಪಾತ್ರಧಾರಿ ಸೂರ್ಯರನ್ನ ಒಟ್ಟುಗೂಡಿಸಿ ಸಿನಿಮಾ ಮಾಡ್ತಿದ್ದಾರೆ. ಸಹೋದರರ ದರ್ಬಾರು ಈ ಬಾರಿ ಜೋರಿರಲಿದ್ದು, ಎರಡು ಪವರ್‌‌ಫುಲ್ ಮಾಸ್ ಪಾತ್ರಗಳಿಗೆ ವೇದಿಕೆ ಸಜ್ಜುಗೊಳಿಸುತ್ತಿದ್ದಾರೆ.

ಈಗಾಗ್ಲೇ 30ರಿಂದ 35 ಪುಟಗಳಷ್ಟು ಕೈದಿ-2 ಸಿನಿಮಾದ ಸ್ಕ್ರಿಪ್ಟ್ ಬರೆದಿರೋ ಡೈರೆಕ್ಟರ್ ಲೋಕೇಶ್, ಕೂಲಿ ಸಿನಿಮಾ ರಿಲೀಸ್ ಆಗ್ತಿದ್ದಂತೆ ಕೈದಿ ಸೀಕ್ವೆಲ್‌ನ ಕೈಗೆತ್ತಿಕೊಳ್ಳಲಿದ್ದಾರಂತೆ. ಸದ್ಯ ರಜನೀಕಾಂತ್ ಜೊತೆ ನಾಗಾರ್ಜುನ್, ಉಪೇಂದ್ರ, ಆಮೀರ್ ಖಾನ್ ಅಂತಹ ಸ್ಟಾರ್‌ಗಳ ಕಾಂಬೋದಲ್ಲಿ ಕೂಲಿ ಸಿನಿಮಾ ಮಾಡಿರೋ ಲೋಕಿ, ಇದೇ ಆಗಸ್ಟ್ 14ಕ್ಕೆ ಪ್ರೇಕ್ಷಕರಿಗೆ ಆ ಮಾಸ್ ಮಸಾಲ ಅಡುಗೆ ಉಣಬಡಿಸೋಕೆ ತುದಿಗಾಲಲ್ಲಿ ನಿಂತಿದ್ದಾರೆ.

ದಳಪತಿ ವಿಜಯ್ ನಟನೆಯ ಲಿಯೋ, ಕಾರ್ತಿ ಅಭಿನಯದ ಕೈದಿ ಹಾಗೂ ಕಮಲ್ ಹಾಸನ್‌ರ ವಿಕ್ರಮ್ ಚಿತ್ರಗಳ ಕ್ಲೈಮ್ಯಾಕ್ಸ್‌‌ ಇನ್‌‌ಕಂಪ್ಲೀಟ್. ಅಲ್ಲದೆ ನೋಡುಗರ ತಲೆಗೆ ಹುಳ ಬಿಟ್ಟಿರೋ ಮಾಸ್ಟರ್‌ಮೈಂಡ್ ಲೋಕಿ, ಇದೀಗ ಕೈದಿ-2 ಮೂಲಕ ಅವೆಲ್ಲಕ್ಕೂ ಒಂದು ಹೊಸ ಪ್ರಪಂಚ ಸೃಷ್ಠಿಸೋಕೆ ಸಜ್ಜಾಗಿದ್ದಾರೆ. ಇದು ಈ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಹೆಚ್ಚು ಮಾಸ್ ಎಲಿಮೆಂಟ್ಸ್‌‌‌ನಿಂದ ಕೂಡಿರಲಿದ್ದು, ಆ್ಯಕ್ಷನ್ ಬ್ಲಾಕ್ಸ್ ಊಹಿಸಿರದ ರೇಂಜ್‌‌ನಲ್ಲಿ ಇರಲಿವೆ ಎನ್ನಲಾಗ್ತಿದೆ. ಇದನ್ನೆಲ್ಲಾ ನೋಡಿಯೇ ತಲೈವಾ ರಜನೀಕಾಂತ್ ಡೈರೆಕ್ಟರ್ ಲೋಕೇಶ್‌ರನ್ನ ಸೋಲಿಲ್ಲದ ಸರದಾರ ಅಂತ ರಾಜಮೌಳಿಗೆ ಹೋಲಿಸಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 03 07T211051.235

ಬಾಲಕಿಯನ್ನು ಬಟ್ಟೆಯ ಮೇಲಿಂದ ಎದೆ ಮುಟ್ಟಿದರೂ ಲೈಂ*ಗಿಕ ದೌರ್ಜನ್ಯವೇ: ಹೈಕೋರ್ಟ್ ಮಹತ್ವದ ತೀರ್ಪು

by ಶಾಲಿನಿ ಕೆ. ಡಿ
March 7, 2026 - 9:11 pm
0

Untitled design 2026 03 07T204228.112

ಸಚಿವ K.H ಮುನಿಯಪ್ಪ ಅವರಿಗೆ ಹುಟ್ಟುಹಬ್ಬದ ಸಂಭ್ರಮ: ಸೀರೆಗಾಗಿ ಮುಗಿಬಿದ್ದ ಮಹಿಳಾ ಮಣಿಗಳು.!

by ಶಾಲಿನಿ ಕೆ. ಡಿ
March 7, 2026 - 8:43 pm
0

Untitled design 2026 03 07T195903.129

ಮದುವೆ ಬಳಿಕ ಮಾವನಿಗೆ ಗೌರವ ಸಲ್ಲಿಸಿದ ನಟ ಅಲ್ಲು ಸಿರೀಶ್: ಪೋಸ್ಟ್ ವೈರಲ್

by ಶಾಲಿನಿ ಕೆ. ಡಿ
March 7, 2026 - 8:15 pm
0

Untitled design (94)

ತೈಲ ಖರೀದಿಸಲು ನಮಗೆ ಯಾರ ಪರ್ಮಿಷನ್ ಬೇಕಿಲ್ಲ: ಅಮೆರಿಕಕ್ಕೆ ಭಾರತ ತಿರುಗೇಟು!

by ಯಶಸ್ವಿನಿ ಎಂ
March 7, 2026 - 7:44 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 07T195903.129
    ಮದುವೆ ಬಳಿಕ ಮಾವನಿಗೆ ಗೌರವ ಸಲ್ಲಿಸಿದ ನಟ ಅಲ್ಲು ಸಿರೀಶ್: ಪೋಸ್ಟ್ ವೈರಲ್
    March 7, 2026 | 0
  • Untitled design 2026 03 07T175946.759
    ದಳಪತಿ ವಿಜಯ್ ದಾಂಪತ್ಯ ಅಂತ್ಯ?: “ನನಗೆ ಮನೆ ಬೇಕು” ಎಂದು ಕೋರ್ಟ್‌ ಮೊರೆ ಹೋದ ಪತ್ನಿ ಸಂಗೀತಾ
    March 7, 2026 | 0
  • Untitled design 2026 03 07T172525.700
    ಸೊಸೆ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಅತ್ತೆ ಪುಷ್ಪ
    March 7, 2026 | 0
  • Untitled design (91)
    ಧನುಷ್‌‌ಗೆ ಜೈ ಅಂತಾರೆ.. ಸತೀಶ್-ವಿಜಯ್‌ಗೆ ಕಾಲೆಳೀತಾರೆ..!
    March 7, 2026 | 0
  • Untitled design 2026 03 07T170630.835
    ಸಿನಿಪ್ರಿಯರಿಗೆ ಸಿಹಿ ಸುದ್ದಿ: ಚಿತ್ರಮಂದಿರಗಳಲ್ಲಿ ಪಾರ್ಕಿಂಗ್ ಶುಲ್ಕ ವಸೂಲಿಗೆ ಹೈಕೋರ್ಟ್ ಬ್ರೇಕ್
    March 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version