• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, December 16, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ನಟಿ ಹನ್ಸಿಕಾ ಮೊಟ್ವಾನಿ ಬಾಳಲ್ಲಿ ಡಿವೋರ್ಸ್​ ಬಿರುಗಾಳಿ..?

ಟೀಕೆಗಳಿಗೆ ಡೋಂಡ್ ಕೇರ್ ಅಂತಿರೋ ಬಿಂದಾಸ್ ನಟಿ..!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
July 21, 2025 - 10:32 pm
in ಸಿನಿಮಾ
0 0
0
Untitled design (64)

ನಿನ್ನೊಳೆ ನಾನು.. ನಿನಗಾಗಿ ನಾನು.. ನೀ ನನ್ನೊನೇ ನನ್ನಾಣೆಗೂ ಎಂದು ಅಪ್ಪು ಜೊತೆ ಹಾಡಿ ಕುಣಿದು ಕನ್ನಡಿಗರ ಮನಸ್ಸನ್ನು ಕುಣಿಸಿದ ಚೆಲುವೆ ಹನ್ಸಿಕಾ ಮೊಟ್ವಾನಿ. ಬಣ್ಣದ ಬದುಕಲ್ಲಿ ಪ್ರೀತಿ ಪ್ರೇಮ ನೀನೇ ನನ್ನ ಜೀವ ಎಂದು ಹೇಳುವ ನಟ-ನಟಿಯರ ವೈವಾಹಿಕ ಬದಕು ಅಷ್ಟು ಈಸಿ ಇಲ್ಲ. ಚಿತ್ರರಂಗದ ದೊಡ್ಡ ದೊಡ್ಡ ಮನೆತನದ ನಟ-ನಟಿಯರು ಡಿವೋರ್ಸ್​ ತೆಗೆದುಕೊಂಡು ಈಗ ಬೇರೆ ದಾರಿ ನೋಡಿಕೊಂಡಿದ್ದಾರೆ. ಅದೇ ವಿಚಾರವಾಗಿ ಈಗ ಸದ್ದು ಮಾಡ್ತಾಯಿರೋದು ಬಹುಭಾಷಾ ನಟಿ ಹನ್ಸಿಕಾ. ಹಾಗಾದ್ರೆ ಹನ್ಸಿಕಾ ಬಳಲ್ಲೂ  ಡವೋರ್ಸ್​ ಬಿರುಗಾಳಿ ಎದ್ದಿದೆಯಾ ಅನ್ನೋದ್ರ ಬಗ್ಗೆ ಹೇಳ್ತೀವಿ ಕೇಳಿ ಈ ಸ್ಟೋರಿಯಲ್ಲಿ.

  • ನಟಿ ಹನ್ಸಿಕಾ ಬಾಳಲ್ಲಿ ಡಿವೋರ್ಸ್​ ಬಿರುಗಾಳಿ..?
  • ಎರಡು ವರ್ಷಗಳಿಂದ ಪತಿ ಜೊತೆ ಕಾಣಿಸಿಕೊಳ್ಳದ ಹನ್ಸಿಕಾ
  • ಗೆಳತಿ ಗಂಡನನ್ನೇ ಮದುವೆಯಾಗಿದ್ದ ಹನ್ಸಿಕಾ..!
  • ಇದೆಲ್ಲಾ ಸುಳ್ಳು ಎಂದು ಹನ್ಸಿಕಾ ಪತಿ..!
  • ಟೀಕೆಗಳಿಗೆ ಡೋಂಡ್ ಕೇರ್ ಅಂತಿರೋ ಬಿಂದಾಸ್ ನಟಿ..!

ಕಳೆದ ಎರಡು ಮೂರು ವರ್ಷಗಳಲ್ಲಿ ಚಿತ್ರರಂಗದಲ್ಲಿ ಮದುವೆ ಮತ್ತು ಪ್ರೀತಿಗೆ ಅರ್ಥವೇ ಇಲ್ಲದಂತಾಗಿದೆ. ಅನ್ಯೂನ್ಯತೆಯ ಕೊರತೆಯಿಂದ..ಚಿಕ್ಕ ಚಿಕ್ಕ ಕಾರಣಗಳಿಂದ ಹಲವರು ಸಂಬಂಧ ಮುರಿದುಕೊಂಡು ಎದ್ದು ಬಂದಿದ್ದಾರೆ. ಅದರ ಮುಂದುವರೆದ ಭಾಗವಾಗಿ ನಟಿ ಹನ್ಸಿಕಾ ಮೋಟ್ವಾನಿ ಇದಕ್ಕೆ ಸದ್ಯದ ಉದಾಹರಣೆ.. ಕನ್ನಡದ ‘ಬಿಂದಾಸ್’ ಸೇರಿ ಉತ್ತರ ಮತ್ತು ದಕ್ಷಿಣದಲ್ಲಿ ಹಲವು ಚಿತ್ರಗಳನ್ನು ಮಾಡಿರುವ ಹನ್ಸಿಕಾ ಮೂರು ವರ್ಷದ ಹಿಂದೆ ಸೊಹೇಲ್ ಖತುರಿಯಾ ಅವರನ್ನು ಮದುವೆಯಾಗಿದ್ದರು.

RelatedPosts

ಡಾ.ರಾಜ್‌ಗೆ ಡಿಂಡಿಮ ಪ್ರಶಸ್ತಿ.. ಶಿವಣ್ಣ-ಗೀತಕ್ಕ ರಾಜೋತ್ಸವ

ಕಲ್ಟ್ ಸಾಲು ಸಾಲು ಇವೆಂಟ್ಸ್.. ಎಲ್ಲೆಲ್ಲೂ ಝೈದ್‌ ಝೇಂಕಾರ

ರಿಷಬ್-ರಾಜ್ ಬಿ ಶೆಟ್ಟಿ ನಡುವೆ ಬಿರುಕು..ಆಪ್ತಮಿತ್ರನನ್ನೇ ಮರೆತರೇಕೆ?

ಶಿವಣ್ಣ-ಉಪ್ಪಿ-ರಾಜ್ 45 ಪ್ರೀ-ರಿಲೀಸ್ ಬ್ಯುಸಿನೆಸ್ 100Cr ?

ADVERTISEMENT
ADVERTISEMENT

2022ರಲ್ಲಿ ರಾಜಸ್ಥಾನದ ಜೈಪುರದಲ್ಲಿರುವ ಕೋಟೆಯಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಹೀಗೆ ಮದುವೆಯಾದ ಹನ್ಸಿಕಾ ಬದುಕಿನಲ್ಲಿ ಸದ್ಯ ಬಿರುಗಾಳಿ ಬೀಸಿದಂತೆ ಕಾಣ್ತಾಯಿದೆ.ಇದಕ್ಕೆ ಪುರಾವೆ ಎನ್ನುವಂತೆ ತಮ್ಮ ಮದುವೆಯ ಮೊದಲ ಆ್ಯನಿವರ್ಸರಿ ಫೋಟೊಗಳನ್ನು ಹಂಚಿಕೊಂಡಿದ್ದ ಹನ್ಸಿಕಾ, ಎರಡನೇ ವರ್ಷದ ಫೋಟೊವನ್ನು ಹನ್ಸಿಕಾ ಮೋಟ್ವಾನಿ ಹಂಚಿಕೊಂಡಿಲ್ಲ. ಇನ್ನು..ಮದುವೆಯಾದ ಹೊಸತರಲ್ಲಿ ಹನ್ಸಿಕಾ ಆಗಾಗ ತಮ್ಮ ಗಂಡನ ಜೊತೆ ಇರುವ ಫೋಟೊ ಹಂಚಿಕೊಳ್ಳುತ್ತಿದ್ದರು. ಆದರೆ ಕಳೆದ ಒಂದೂವರೆ ವರ್ಷದಿಂದ ಹನ್ಸಿಕಾ ಇನ್‌ಸ್ಟಾಗ್ರಾಮ್‌ದಿಂದ ಅವರ ಗಂಡ ನಾಪತ್ತೆಯಾಗಿದ್ದಾರೆ. ಹನ್ಸಿಕಾ ಅವರ ಈ ನಡೆ ಹಲವರ ಅನುಮಾನಕ್ಕೆ ಈಗ ಕಾರಣವಾಗಿದೆ.

ಈ ಅನುಮಾನ ಇನ್ನು ಹೆಚ್ಚಿಸುವಂತೆ ಹನ್ಸಿಕಾ ಮತ್ತು ಸೊಹೇಲ್ ಕಳೆದ ಎರಡು ವರ್ಷಗಳಿಂದ ಪ್ರತೈಕವಾಗಿ ವಾಸ ಮಾಡುತ್ತಿದ್ದಾರೆ ಎಂಬ ಗುಸು ಗುಸು ಹರಿದಾಡ್ತಾಯಿದೆ. ಈ ವರದಿಯ ಪ್ರಕಾರ ಸೊಹೇಲ್ ತಮ್ಮ ಕುಟುಂಬದ ಜೊತೆ ವಾಸ ಮಾಡುತ್ತಿದ್ದರೆ, ಹನ್ಸಿಕಾ ತಮ್ಮ ತಾಯಿಯ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ವಿಶೇಷ ಅಂದರೆ ಈ ಅಂತೆ ಕಂತೆಗಳಿಗೆ ಸೊಹೇಲ್ ಪ್ರತಿಕ್ರಿಯೆಯರ್ಣನೂ ನೀಡಿದ್ದಾರೆ.

‘ಇದು ಶುದ್ಧ ಸುಳ್ಳು’ ಅಂತ ಮಾತ್ರ ಹೇಳಿದ್ದಾರೆ.. ಅಂದ್ರೆ ವಿಚ್ಛೇದನದ ವದಂತಿ ಸುಳ್ಳಾ..?ಅಥವಾ ಹೆತ್ತವರ ಜೊತೆ ವಾಸ ಮಾಡುತ್ತಿರುವ ವಿಚಾರ ಸುಳ್ಳಾ ಎನ್ನುವುದರ ಬಗ್ಗೆ ಸೊಹೇಲ್ ಸ್ಪಷ್ಟವಾಗಿ ಹೇಳಿಲ್ಲ.ಹೀಗಾಗಿ ಗೊಂದಲ ಮುಂದುವರೆದಿದೆ. ಇತ್ತ ಹನ್ಸಿಕಾ ಕೂಡ ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆಯನ್ನು ಇಲ್ಲಿಯವರೆಗೆ ನೀಡಿಲ್ಲ. ಇದು ಕೂಡ ಹಲವು ಅನುಮಾನಕ್ಕೆ ಕಾರಣವಾಗಿದೆ.

ಅಂದ್ಹಾಗೇ..2022ರಲ್ಲಿ ಗೆಳತಿಯ ಮನೆ ಮುರಿದಳು ಎಂದು ಹನ್ಸಿಕಾ ಅವರನ್ನು ಅನೇಕರು ನಿಂದಿಸಿದಾಗ, ನನಗೆ ಈ ವ್ಯಕ್ತಿ ಗೊತ್ತು ಎಂಬ ಒಂದು ಕಾರಣದಿಂದ ಮದುವೆ ನನ್ನಿಂದ ಮುರಿದು ಬಿದ್ದಿದೆ ಎಂದಲ್ಲ. ಅವರ ಮದುವೆ ಮುರಿದು ಬೀಳುವುದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದರು. ನಾನು ಸೆಲೆಬ್ರಿಟಿಯಾಗಿದ್ದಕ್ಕೆ ಜನ ನನ್ನ ಕಡೆ ಬೆರಳು ಮಾಡುತ್ತಿದ್ದಾರೆ, ನನ್ನ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಹೇಳುತ್ತಿದ್ದಾರೆ. ಸೆಲೆಬ್ರಿಟಿಯಾಗಿದ್ದಕ್ಕೆ ನನಗೆ ಸಿಕ್ಕ ಬಹುದೊಡ್ಡ ಬಹುಮಾನ ಇದು ಎಂದು ಕೂಡ ಹನ್ಸಿಕಾ ಬೇಸರದಿಂದ ಹೇಳಿದ್ದರು.

ಇದರ ಜೊತೆಗೆ ತಮ್ಮ ಮದುವೆಯ ವಿಡಿಯೋವನ್ನು ಒಟಿಟಿಗೆ ದೊಡ್ಡ ಮೊತ್ತಕ್ಕೆ ಮಾರಿದ್ದರು. ಇದೇ ವಿಡಿಯೋದಲ್ಲಿ ಹನ್ಸಿಕಾ ಈ ಮಾತುಗಳನ್ನು ಹೇಳಿದ್ದರು.ಆದರೆ ಈಗ ಇವರ ದಾಂಪತ್ಯವೇ ಮುರಿದು ಬಿದ್ದಿದೆ ಎನ್ನುವ ಸುದ್ದಿ ಸದ್ಯ ಸದ್ದು ಮಾಡುತ್ತಿದೆ. ಈ ಕುರಿತು ಹನ್ಸಿಕಾ ಈಗ ಮಾತನಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.ಸಿನಿಮಾ ಕ್ಷೇತ್ರದಲ್ಲಿ ಈ ಡಿವೋರ್ಸ್​ಗಳು ಕಾಮನ್​..ಆದ್ರೆ ಹನ್ಸಿಕಾ ಜೀವನದಲ್ಲಿ ಹಾಗಾಗದಿರಲಿ ಅನ್ನೋದೇ ನಮ್ಮ ಆಶಯ..

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.

| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 12 16T114438.159

ಲೈಂಗಿಕ ಕಿರುಕುಳ ಆರೋಪ: ಜಾನಪದ ಗಾಯಕ ಮ್ಯೂಸಿಕ್ ಮೈಲಾರಿ ವಿರುದ್ಧ ದೂರು ದಾಖಲು

by ಶಾಲಿನಿ ಕೆ. ಡಿ
December 16, 2025 - 11:52 am
0

Untitled design 2025 12 16T112207.505

ಭ್ರಷ್ಟ ಅಧಿಕಾರಿಗಳಿಗೆ ಬಿಗ್‌ ಶಾಕ್‌‌: ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ

by ಶಾಲಿನಿ ಕೆ. ಡಿ
December 16, 2025 - 11:28 am
0

Untitled design 2025 12 16T111519.286

ರಾಜ್ಯದಲ್ಲಿ ಇಂಧನ ದರ ಏರಿಕೆ?: ಪೆಟ್ರೋಲ್-ಡೀಸೆಲ್ ಬೆಲೆ ಇಲ್ಲಿ ಚೆಕ್ ಮಾಡಿ

by ಶಾಲಿನಿ ಕೆ. ಡಿ
December 16, 2025 - 11:20 am
0

Untitled design 2025 12 16T102822.650

ಮತ್ತೆ ಏರಿಕೆಯಾಯ್ತಾ ಬಂಗಾರದ ಬೆಲೆ? ಇಲ್ಲಿ ಚೆಕ್‌ ಮಾಡಿ ಇಂದಿನ ಚಿನ್ನ-ಬೆಳ್ಳಿ ದರ

by ಶಾಲಿನಿ ಕೆ. ಡಿ
December 16, 2025 - 10:35 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 12 15T160818.560
    ಡಾ.ರಾಜ್‌ಗೆ ಡಿಂಡಿಮ ಪ್ರಶಸ್ತಿ.. ಶಿವಣ್ಣ-ಗೀತಕ್ಕ ರಾಜೋತ್ಸವ
    December 15, 2025 | 0
  • Untitled design 2025 12 15T152914.033
    ಕಲ್ಟ್ ಸಾಲು ಸಾಲು ಇವೆಂಟ್ಸ್.. ಎಲ್ಲೆಲ್ಲೂ ಝೈದ್‌ ಝೇಂಕಾರ
    December 15, 2025 | 0
  • Untitled design 2025 12 15T145702.198
    ರಿಷಬ್-ರಾಜ್ ಬಿ ಶೆಟ್ಟಿ ನಡುವೆ ಬಿರುಕು..ಆಪ್ತಮಿತ್ರನನ್ನೇ ಮರೆತರೇಕೆ?
    December 15, 2025 | 0
  • Untitled design 2025 12 15T140327.280
    ಶಿವಣ್ಣ-ಉಪ್ಪಿ-ರಾಜ್ 45 ಪ್ರೀ-ರಿಲೀಸ್ ಬ್ಯುಸಿನೆಸ್ 100Cr ?
    December 15, 2025 | 0
  • Untitled design 2025 12 15T134017.075
    ಪೃಥ್ವಿ ಅಂಬಾರ್-ಧನ್ಯ ರಾಮ್ ಕುಮಾರ್ ನಟನೆಯ ‘ಚೌಕಿದಾರ್’ ಸಿನಿಮಾದ 3ನೇ ಹಾಡು ರಿಲೀಸ್
    December 15, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version