• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, January 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ದಚ್ಚು ಎಷ್ಟು ಗಂಟೆ ವರ್ಕೌಟ್ ಮಾಡ್ತಿದ್ರು? ಏನ್ ತಿಂತಿದ್ರು..?

20 ಕೆಜಿ ತೂಕ ಇಳಿಸಿಕೊಳ್ಳೋಕೆ ಡಿಬಾಸ್ ಮಾಡಿದ್ದೇನು..?!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
December 13, 2025 - 3:17 pm
in ಸಿನಿಮಾ
0 0
0
Website (25)

ಡೆವಿಲ್‌ಗಾಗಿ ಡಿಬಾಸ್ ಇಳಿಸಿಕೊಂಡಿರೋ ತೂಕ ಬರೋಬ್ಬರಿ 20 ಕೆಜಿ ಅಂದ್ರೆ ನೀವು ನಂಬಲೇ ಬೇಕು. ಇಷ್ಟಕ್ಕೂ ದಾಸ ದರ್ಶನ್ ಪ್ರತೀ ದಿನ ಜಿಮ್‌‌ನಲ್ಲಿ ಎಷ್ಟು ಗಂಟೆಗಳ ಕಾಲ ವರ್ಕೌಟ್ ಮಾಡ್ತಿದ್ರು..? ಅವ್ರ ಡಯೆಟ್ ಪ್ಲ್ಯಾನ್ ಹೇಗಿತ್ತು..? ಬಾಡಿಯಲ್ಲಿ ಎಷ್ಟು ಇಂಜ್ಯೂರಿಗಳಿವೆ..? ಜಿಮ್‌ಗೂ ದರ್ಶನ್‌ಗೂ ಇರೋ ಸಂಬಂಧ ಎಂಥದ್ದು ಅನ್ನೋ ನಿಮ್ಮ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ. ಇದೇ ಮೊಟ್ಟ ಮೊದಲ ಬಾರಿಗೆ ಡಿಬಾಸ್ ದರ್ಶನ್ ಪರ್ಸನಲ್ ಫಿಟ್ನೆಸ್ ಟ್ರೈನರ್ಸ್‌ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್‌‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

ನಟ ದರ್ಶನ್ ಸಿನಿಮಾಗಾಗಿ ಡೆಡಿಕೇಟ್ ಆಗಿ ಕಲಸ ಮಾಡೋಕೆ ಹೇಗೆ ತಯಾರಾಗ್ತಾರೆ ಅನ್ನೋದನ್ನ ಕಲವೇ ಕೆಲವರು ಮಾತ್ರ ನೋಡಿರ್ತಾರೆ. ಸದ್ಯ ಗ್ಯಾರಂಟಿ ನ್ಯೂಸ್‌‌ನಲ್ಲಿ ದರ್ಶನ್ ಪರ್ಸನಲ್ ಫಿಟ್ನೆಸ್ ಟ್ರೈನರ್ ಹೇಮಂತ್, ಅಂಬರೀಶ ಚಿತ್ರದಿಂದ ದರ್ಶನ್ ಜರ್ನಿ ನೋಡಿ ಆ ಘಟನೆಗಳನ್ನ ಎಕ್ಸ್‌‌ಕ್ಲೂಸಿವ್ ಆಗಿ ಮೆಲುಕು ಹಾಕಿದ್ದಾರೆ.

RelatedPosts

ಫ್ಯಾನ್ಸ್‌ಗೆ ವಿಜಯ್ ಕೊಟ್ರು ಅಭಿಮಾನದ ಪ್ರೀತಿಯ ಆಮಂತ್ರಣ

ಸೀತಾ ರಾಮಂ ಮೃಣಾಲ್ ಜೊತೆಗೆ ಧನುಷ್​ ಕಲ್ಯಾಣ..?!

ಬಾಡಿ ಶೇಮಿಂಗ್‌ಗೆ ರಚ್ಚು ಗರಂ..ಶಿಡ್ಲಘಟ್ಟ ಕೇಸ್‌ಗೆ ಝೈದ್ ಕ್ಷಮೆ

ಆಸ್ಪತ್ರೆ ಸೇರಿದ ಬಿಗ್ ಬಾಸ್ ಮಾಜಿ ಸ್ಪರ್ಧಿ ನಿಕ್ಕಿ ತಾಂಬೋಲಿ, ಹೆಲ್ತ್ ಅಪ್‌ಡೇಟ್ ನೀಡಿದ ಬಾಯ್‌ಫ್ರೆಂಡ್

ADVERTISEMENT
ADVERTISEMENT

IMG 20250607

ದಚ್ಚು ಎಷ್ಟು ಗಂಟೆ ವರ್ಕೌಟ್ ಮಾಡ್ತಿದ್ರು? ಏನ್ ತಿಂತಿದ್ರು..?

20 ಕೆಜಿ ತೂಕ ಇಳಿಸಿಕೊಳ್ಳೋಕೆ ಡಿಬಾಸ್ ಮಾಡಿದ್ದೇನು..?

ಡಿಬಾಸ್ ಬಾಡಿಯಲ್ಲಿ ತುಂಬಾ ಇಂಜ್ಯೂರೀಸ್ ಇವೆ. ಬ್ಯಾಕ್ ಪೇನ್‌‌ಗೆ ಇಂಜೆಕ್ಷನ್ ತಗೋತಿದ್ರು. ವರ್ಕೌಟ್ ಮಾಡೋದು ಸುಲಭದ ಕೆಲಸ ಆಗಿರಲಿಲ್ಲ ಪ್ರತಿ ದಿನ 2 ಗಂಟೆ ಕಾಲ ಜಿಮ್‌ನಲ್ಲಿ ಬೆವರಿಳಿಸ್ತಾರೆ ದಾಸ. ಇನ್ನು ಅಂಬರೀಶ ಸಿನಿಮಾದಿಂದ ಹಿಡಿದು ಇಲ್ಲಿಯವರೆಗೂ ಹೇಮಂತ್ ಅವರೇ ದಚ್ಚು ಟ್ರೈನರ್ 12 ವರ್ಷಗಳಿಂದ ದರ್ಶನ್ ಮೈಕಟ್ಟಿನ ಹಿಂದಿರೋ ಶಕ್ತಿ. ದರ್ಶನ್ ಊಟ ಜಾಸ್ತಿ ಮಾಡಲ್ಲ.. ಅರ್ಧ ಮುದ್ದೆ ತಿಂತಾರೆ ಇದೆಲ್ಲವನ್ನೂ ಹೇಮಂತ್ ಹೇಳಿದ್ದು ಹೀಗೆ.

RR ನಗರದ ತೂಗುದೀಪ ನಿವಾಸದಲ್ಲೇ ಜಿಮ್ ಸೆಟಪ್ ಮಾಡಿಕೊಂಡಿರೋ ದರ್ಶನ್, 95KG ದೇಹದ ತೂಕ ಮೇಂಟೇನ್ ಮಾಡ್ತಾರೆ. ಆ್ಯಟಿಟ್ಯೂಡ್ ಇಲ್ಲದ ಚಾಲೆಂಜಿಂಗ್ ಸ್ಟಾರ್, ಮಗ ವಿನೀಶ್‌ಗೂ ವರ್ಕೌಟ್ ಹೇಳ್ಕೊಡ್ತಿದ್ರು. 100 ಪ್ಲಸ್ ಕೆಜಿ ಇದ್ದ ದರ್ಶನ್ 20kg ತೂಕ ಇಳಿಸಿದ್ದು ಹೇಗೆ ..? ದರ್ಶನ್ ಪ್ರೊಟೀನ್ ತಗೋತಾರಾ..? ಅಥ್ವಾ ಇಲ್ವಾ..? ಅನ್ನೋದನ್ನ ಅವರ ಜಿಮ್ ಟ್ರೈನರ್ ಬಾಯಿಂದಲೇ ಕೇಳಿ.

ಬಾಡಿ ಪೇನ್ ಬಂದಾಗ ಥೆರಪಿ ಮಾಡ್ತಿದ್ದ ಟ್ರೈನರ್ ಉತ್ತಮ್

ಮಕ್ಕಳನ್ನು ಹೇಗೆ ಬೆಳೆಸಬೇಕು ಅಂತ ಅಡ್ವೈಸ್ ಮಾಡ್ತಿದ್ರು..!!

ಜೈಲಲ್ಲಿದ್ರೂ ದರ್ಶನ್ ಹೆಲ್ತ್ ಬಗ್ಗೆ ವಿಜಯಲಕ್ಷ್ಮಿ ಅಪ್ಡೇಟ್ ಕೊಡ್ತಿದ್ರಂತೆ. ದರ್ಶನ್ ಮೇಲೆ ವಿಜಯಲಕ್ಷ್ಮಿ ಕಂಪ್ಲೆಂಟ್ಸ್ ಏನು ಅನ್ನೋದನ್ನ ನೀವೇ ನೋಡಿ.

IMG 20230215 WA0004

ಇನ್ನು ಹೇಮಂತ್ ಇಲ್ಲದೆ ಇದ್ದಾಗ ಡಿಬಾಸ್‌ ಹೇಹದ ಸೌಂದರ್ಯ ಕಾಪಾಡೋಕೆ ಮತ್ತೊಬ್ಬ ಫಿಟ್ನೆಸ್ ಟ್ರೈನರ್ ಇದ್ದಾರೆ. ಅವರೇ ಈ ಉತ್ತಮ್. ದರ್ಶನ್‌ಗೆ ಫಿಸಿಯೋ ಥೆರಪಿ ಕೂಡ ಮಾಡ್ತಿದ್ದ ಉತ್ತಮ್‌ಗೆ ಮಕ್ಕಳನ್ನು ಹೇಗೆ ಬೆಳೆಸಬೇಕು ಅಂತ ದಾಸ ಅಡ್ವೈಸ್ ಮಾಡ್ತಿದ್ರಂತೆ. ದರ್ಶನ್ ಜೊತೆಗಿನ ಒಡನಾಟ ಹೇಗಿತ್ತು ಅಂತ ಉತ್ತಮ್ ಗ್ಯಾರಂಟಿ ನ್ಯೂಸ್ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ ನೋಡಿ.

WhatsApp Image 2025 12 10 at 5.57.36 PM

ನೋಡಿದ್ರಲ್ಲಾ ದರ್ಶನ್ ಫಿಟ್ನೆಸ್‌‌ಗೆ ಎಷ್ಟು ಮಹತ್ವ ಕೊಡ್ತಾರೆ ಅಂತ..? ಅವರ ಸಿನಿಮಾ ಸಕ್ಸಸ್ ಆಗೋಕೆ ಶಿಸ್ತು ಕಾರಣ. ಸೆಲೆಬ್ರಿಟೀಸ್‌‌ಗಾಗಿ ದಾಸ ಡೆವಿಲ್ ಮೂಲಕ ದರ್ಶನ ಕೊಟ್ಟು, ಭರ್ಜರಿ ಓಟ ನಡೆಸುತ್ತಿದ್ದಾರೆ. ಎನಿವೇ ಜೈಲಲ್ಲಿರೋ ದರ್ಶನ್‌‌ಗೆ ಡೆವಿಲ್ ಯಶಸ್ಸು ತೃಪ್ತಿ ಕೊಡಲಿ. ಮೊದಲ ದಿನವೇ 14 ಕೋಟಿ ಗಳಿಸಿರೋ ಡೆವಿಲ್ ಅಬ್ಬರ, ಆರ್ಭಟ ಈ ವೀಕೆಂಡ್‌‌ನಲ್ಲಿ ಮತ್ತಷ್ಟು ಹೆಚ್ಚಾಗಲಿ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

| Reported by: ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.
ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 01 18T164143.948

“ವಿನ್ ಅನ್ನೋದು ನನ್ನ ಹಣೆಬರಹದಲ್ಲಿ ಬರೆದಿಲ್ಲವೆನೋ”: ಕಿಚ್ಚ ಸುದೀಪ್‌ ಎದುರು ಗಿಲ್ಲಿ ಹೇಳಿಕೆ

by ಶಾಲಿನಿ ಕೆ. ಡಿ
January 18, 2026 - 4:43 pm
0

Untitled design 2026 01 18T155435.248

Bigg Boss Kannada Finale: ಜಾಲಿವುಡ್‌ ಸ್ಟುಡಿಯೋ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್

by ಶಾಲಿನಿ ಕೆ. ಡಿ
January 18, 2026 - 3:59 pm
0

BeFunky collage 2026 01 18T144102.424

ಬಿಎಸ್ಸಿ ಓದಿ ಶೋಕಿಗಾಗಿ ಕಳ್ಳತನ: ಖಾಕಿ ಬಲೆಗೆ ಬಿದ್ದ ಅಂತಾರಾಜ್ಯ ಕಳ್ಳ

by ಶ್ರೀದೇವಿ ಬಿ. ವೈ
January 18, 2026 - 2:46 pm
0

BeFunky collage 2026 01 18T140724.949

ಹುಬ್ಬಳ್ಳಿಯಲ್ಲಿ ಮಹಾದೇವ V ಕರ್ಮಾರಿ & VSV ಪ್ರಸಾದ್‌ ಅವರಿಗೆ ಭವ್ಯ ಸನ್ಮಾನ

by ಶ್ರೀದೇವಿ ಬಿ. ವೈ
January 18, 2026 - 2:19 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 01 17T185814.779
    ಫ್ಯಾನ್ಸ್‌ಗೆ ವಿಜಯ್ ಕೊಟ್ರು ಅಭಿಮಾನದ ಪ್ರೀತಿಯ ಆಮಂತ್ರಣ
    January 17, 2026 | 0
  • BeFunky collage 2026 01 17T184129.949
    ಸೀತಾ ರಾಮಂ ಮೃಣಾಲ್ ಜೊತೆಗೆ ಧನುಷ್​ ಕಲ್ಯಾಣ..?!
    January 17, 2026 | 0
  • BeFunky collage 2026 01 17T182655.960
    ಬಾಡಿ ಶೇಮಿಂಗ್‌ಗೆ ರಚ್ಚು ಗರಂ..ಶಿಡ್ಲಘಟ್ಟ ಕೇಸ್‌ಗೆ ಝೈದ್ ಕ್ಷಮೆ
    January 17, 2026 | 0
  • BeFunky collage 2026 01 17T153130.144
    ಆಸ್ಪತ್ರೆ ಸೇರಿದ ಬಿಗ್ ಬಾಸ್ ಮಾಜಿ ಸ್ಪರ್ಧಿ ನಿಕ್ಕಿ ತಾಂಬೋಲಿ, ಹೆಲ್ತ್ ಅಪ್‌ಡೇಟ್ ನೀಡಿದ ಬಾಯ್‌ಫ್ರೆಂಡ್
    January 17, 2026 | 0
  • Untitled design 2026 01 17T143535.136
    ಡೆವಿಲ್ 25 ಡೇಸ್ ಕಲೆಕ್ಷನ್.. 2 ವಾರದಲ್ಲಿ ಮಾರ್ಕ್‌ ಧ್ವಂಸ
    January 17, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version