• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, January 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಬಲರಾಮನ ಜೊತೆ ಅಪ್ಪು ರಾಜಕುಮಾರಿ ಪ್ರಿಯಾ ಆನಂದ್

ಕಾಯ್ಕಿಣಿ ಪದಪುಂಜ.. ಸಂತೋಷ್ ಸಂಗೀತ.. ಸಂಜಿತ್ ಗಾನ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 17, 2025 - 4:35 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2025 12 17T162902.754

ಆ ದಿನಗಳು ಡೈರೆಕ್ಟರ್ ಕೆ.ಎಂ.ಚೈತನ್ಯ ಬತ್ತಳಿಕೆಯಿಂದ ಮತ್ತೊಂದು ಅಂಥದ್ದೇ ಅಂಡರ್‌‌‌ವರ್ಲ್ಡ್‌ ಕಮ್ ಪ್ರೇಮ್ ಕಹಾನಿ ಕಥಾನಕದ ಬಲರಾಮನ ದಿನಗಳು ಸಿನಿಮಾ ತೆರೆಗೆ ಬರೋಕೆ ಸಜ್ಜಾಗಿದೆ. ಸ್ಟಾರ್‌‌ಕಾಸ್ಟ್‌‌ನಿಂದಲೇ ಅತೀವ ಕ್ಯೂರಿಯಾಸಿಟಿ ಮೂಡಿಸಿದ್ದ ಈ ಸಿನಿಮಾ, ಸದ್ಯ ಹಾಡೊಂದರ ಮೂಲಕ ಗಮನ ಸೆಳೆದಿದೆ.

RelatedPosts

ಫ್ಯಾನ್ಸ್‌ಗೆ ವಿಜಯ್ ಕೊಟ್ರು ಅಭಿಮಾನದ ಪ್ರೀತಿಯ ಆಮಂತ್ರಣ

ಸೀತಾ ರಾಮಂ ಮೃಣಾಲ್ ಜೊತೆಗೆ ಧನುಷ್​ ಕಲ್ಯಾಣ..?!

ಬಾಡಿ ಶೇಮಿಂಗ್‌ಗೆ ರಚ್ಚು ಗರಂ..ಶಿಡ್ಲಘಟ್ಟ ಕೇಸ್‌ಗೆ ಝೈದ್ ಕ್ಷಮೆ

ಆಸ್ಪತ್ರೆ ಸೇರಿದ ಬಿಗ್ ಬಾಸ್ ಮಾಜಿ ಸ್ಪರ್ಧಿ ನಿಕ್ಕಿ ತಾಂಬೋಲಿ, ಹೆಲ್ತ್ ಅಪ್‌ಡೇಟ್ ನೀಡಿದ ಬಾಯ್‌ಫ್ರೆಂಡ್

ADVERTISEMENT
ADVERTISEMENT

ಬಲರಾಮನ ಜೊತೆ ಅಪ್ಪು ರಾಜಕುಮಾರಿ ಪ್ರಿಯಾ ಆನಂದ್

ಪ್ರಿಯಾ-ವಿನೋದ್ ಪ್ರಭಾಕರ್ 80ರ ಪ್ರೇಮ್ ಕಹಾನಿ ಶುರು

ಬರೀ ಟೈಟಲ್ ಹಾಗೂ ತಾರಾಬಳಗದಿಂದಲೇ ಚಿತ್ರರಂಗದಲ್ಲಿ ಟಾಕ್ ಕ್ರಿಯೇಟ್ ಮಾಡಿದ್ದ ಬಲರಾಮನ ದಿನಗಳು ಸಿನಿಮಾದ ಆಲ್ಬಮ್‌ನಿಂದ ಫಸ್ಟ್ ಸಿಂಗಲ್ ಹೊರಬಂದಿದೆ. ಇದು ತಮಿಳಿನ ಖ್ಯಾತ ಸಂಗೀತ ಸಂಯೋಜಕ ಸಂತೋಷ್ ನಾರಾಯಣನ್ ಕಂಪೋಸ್ ಮಾಡಿರೋ ಹಾಡಾಗಿದ್ದು, ಜಯಂತ್ ಕಾಯ್ಕಿಣಿ ಸಂಗೀತ ಸಂಯೋಜಿಸಿದ್ದಾರೆ. ಸಂಜಿತ್ ಹೆಗ್ಡೆ ಹಾಗೂ ಪುಣ್ಯ ಕಂಠದಲ್ಲಿ ಹಾಡು ಅಷ್ಟೇ ಸೊಗಸಾಗಿ ಮೂಡಿಬಂದಿದೆ.

ವಿನೋದ್ ಪ್ರಭಾಕರ್ ಹಾಗೂ ರಾಜಕುಮಾರ, ಜೇಮ್ಸ್ ಸಿನಿಮಾಗಳ ಖ್ಯಾತಿಯ ನಾಯಕನಟಿ ಪ್ರಿಯಾ ಆನಂದ್ ಕಾಂಬೋನ ಸಿನಿಮಾ ಇದಾಗಿದ್ದು, ಮೆಲೋಡಿ ಲವ್ ಟ್ರ್ಯಾಕ್‌‌ನಿಂದ ಗಾನಬಜಾನ ಶುರುವಿಟ್ಟಿದೆ ಚಿತ್ರತಂಡ. 80ರ ದಶಕದ ಲವ್ ಕಮ್ ಕ್ರೈಂ ಸ್ಟೋರಿ ಇದಾಗಿದ್ದು, ನೈಜ ಘಟನೆಗಳನ್ನ ಆಧರಿಸಿ ಚಿತ್ರಿಸಲಾಗಿದೆ. ವಿನೋದ್-ಪ್ರಿಯಾ ಕೆಮಿಸ್ಟ್ರಿ ತುಂಬಾ ಚೆನ್ನಾಗಿದ್ದು, ಹಾಡು ಕೇಳೋಕೂ ಇಂಪಾಗಿದೆ, ನೋಡೋ ನಯನಗಳಿಗೂ ತಂಪೆರೆಯುತ್ತಿದೆ. ಅಷ್ಟು ಸೊಗಸಾಗಿ ಅದನ್ನ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ ಖ್ಯಾತ ಸಿನಿಮಾಟೋಗ್ರಾಫರ್ ಹೆಚ್ ಸಿ ವೇಣುಗೋಪಾಲ್. ಅಪ್ಪುಗಾಗಿ ಕನ್ನಡ ಕಲಿತೆ ಎಂದ ಪ್ರಿಯಾ ಆನಂದ್, ಅವರು ಕನ್ನಡ ಸಿನಿಮಾಗಳನ್ನ ಜಾಸ್ತಿ ಮಾಡೋಕೆ ಹೇಳಿದ್ರು ಎಂದು ಪ್ರಿಯಾ ಆನಂದ್‌ ಹೇಳಿದ್ದಾರೆ.

ಕಾಯ್ಕಿಣಿ ಪದಪುಂಜ.. ಸಂತೋಷ್ ಸಂಗೀತ.. ಸಂಜಿತ್ ಗಾನ

ಆ ದಿನಗಳು ಸಾರಥಿ ಹೊಸ ಪ್ರಯೋಗ ಬಲರಾಮನ ದಿನಗಳು

ಆ ದಿನಗಳು ಅನ್ನೋ ಎವರ್‌‌ಗ್ರೀನ್ ಸಿನಿಮಾ ಮಾಡಿದ್ದ ಕೆ ಎಂ ಚೈತನ್ಯ ಅವರೇ ಈ ಬಲರಾಮನ ದಿನಗಳು ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿರೋದು ವಿಶೇಷ. ಈ ಬಾರಿ ಕೂಡ 80 ರ ದಶಕದ ರೆಟ್ರೋ ಕಥೆಯನ್ನ ತೆರೆಗೆ ತರ್ತಿರೋ ಚೈತನ್ಯ, ಆಲ್ಮೋಸ್ಟ್ ಆಲ್ ಆ ದಿನಗಳು ಚಿತ್ರದಲ್ಲಿದ್ದ ಕಲಾವಿದರುಗಳಿಗೆಲ್ಲಾ ಇಲ್ಲಿಯೂ ಬಣ್ಣ ಹಚ್ಚಿಸಿದ್ದಾರೆ. ಆಶೀಶ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ, ಶರತ್ ಲೋಹಿತಾಶ್ವ ಬಲರಾಮನ ದಿನಗಳು ತಾರಾಗಣದಲ್ಲಿದ್ದಾರೆ. ಅಲ್ಲದೆ, ಡೆವಿಲ್, ಮಾರ್ಕ್‌ ಚಿತ್ರಗಳಿಂದ ಒಳ್ಳೆಯ ಸ್ಕೋರ್ ಮಾಡ್ತಿರೋ ಬಿಗ್‌ಬಾಸ್ ಆನೆ ವಿನಯ್ ಈ ಚಿತ್ರದಲ್ಲಿ ನಟಿಸಿದ್ದಾರೆ.

ಒಟ್ಟಾರೆ ಈ ಮೆಲೋಡಿ ಹಾಡಿನಿಂದ ಬಲರಾಮನ ದಿನಗಳು ಚಿತ್ರದ ಪ್ರಮೋಷನ್ಸ್ ಕಿಕ್‌ಸ್ಟಾರ್ಟ್‌ ಮಾಡಿರೋ ಪದ್ಮಾವತಿ ಜಯರಾಮ್ ಹಾಗೂ ಶ್ರೇಯಸ್, ಈ ಸಿನಿಮಾನ ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ನಟಿ ಲೇಖಾಚಂದ್ರ ಕೈ ಹಿಡಿದ ಯಂಗೆಸ್ಟ್ ನಿರ್ಮಾಪಕ ಶ್ರೇಯಸ್, ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌‌‌ನಲ್ಲಿ ಒಳ್ಳೊಳ್ಳೆ ಸಿನಿಮಾಗಳನ್ನ ನಿರ್ಮಿಸೋ ಭರವಸೆ ನೀಡಿದ್ದಾರೆ.

 

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 01 18T155435.248

Bigg Boss Kannada Finale: ಜಾಲಿವುಡ್‌ ಸ್ಟುಡಿಯೋ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್

by ಶಾಲಿನಿ ಕೆ. ಡಿ
January 18, 2026 - 3:59 pm
0

BeFunky collage 2026 01 18T144102.424

ಬಿಎಸ್ಸಿ ಓದಿ ಶೋಕಿಗಾಗಿ ಕಳ್ಳತನ: ಖಾಕಿ ಬಲೆಗೆ ಬಿದ್ದ ಅಂತಾರಾಜ್ಯ ಕಳ್ಳ

by ಶ್ರೀದೇವಿ ಬಿ. ವೈ
January 18, 2026 - 2:46 pm
0

BeFunky collage 2026 01 18T140724.949

ಹುಬ್ಬಳ್ಳಿಯಲ್ಲಿ ಮಹಾದೇವ V ಕರ್ಮಾರಿ & VSV ಪ್ರಸಾದ್‌ ಅವರಿಗೆ ಭವ್ಯ ಸನ್ಮಾನ

by ಶ್ರೀದೇವಿ ಬಿ. ವೈ
January 18, 2026 - 2:19 pm
0

BeFunky collage 2026 01 18T133745.687

ಚಿಕ್ಕಮಗಳೂರಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಯುವತಿ ಸಾ*ವು..!?

by ಶ್ರೀದೇವಿ ಬಿ. ವೈ
January 18, 2026 - 1:38 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 01 17T185814.779
    ಫ್ಯಾನ್ಸ್‌ಗೆ ವಿಜಯ್ ಕೊಟ್ರು ಅಭಿಮಾನದ ಪ್ರೀತಿಯ ಆಮಂತ್ರಣ
    January 17, 2026 | 0
  • BeFunky collage 2026 01 17T184129.949
    ಸೀತಾ ರಾಮಂ ಮೃಣಾಲ್ ಜೊತೆಗೆ ಧನುಷ್​ ಕಲ್ಯಾಣ..?!
    January 17, 2026 | 0
  • BeFunky collage 2026 01 17T182655.960
    ಬಾಡಿ ಶೇಮಿಂಗ್‌ಗೆ ರಚ್ಚು ಗರಂ..ಶಿಡ್ಲಘಟ್ಟ ಕೇಸ್‌ಗೆ ಝೈದ್ ಕ್ಷಮೆ
    January 17, 2026 | 0
  • BeFunky collage 2026 01 17T153130.144
    ಆಸ್ಪತ್ರೆ ಸೇರಿದ ಬಿಗ್ ಬಾಸ್ ಮಾಜಿ ಸ್ಪರ್ಧಿ ನಿಕ್ಕಿ ತಾಂಬೋಲಿ, ಹೆಲ್ತ್ ಅಪ್‌ಡೇಟ್ ನೀಡಿದ ಬಾಯ್‌ಫ್ರೆಂಡ್
    January 17, 2026 | 0
  • Untitled design 2026 01 17T143535.136
    ಡೆವಿಲ್ 25 ಡೇಸ್ ಕಲೆಕ್ಷನ್.. 2 ವಾರದಲ್ಲಿ ಮಾರ್ಕ್‌ ಧ್ವಂಸ
    January 17, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version