• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, April 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕನ್ನಡಿಗರಲ್ಲಿ ವಿನಂತಿ.. ‘ಅಪ್ಪು’ ಬರ್ತಿದ್ದಾರೆ ಮಿಸ್ ಮಾಡ್ಕೋಬೇಡಿ..!

‘ಅಪ್ಪು ಸಿನಿಮಾಗೆ ಅಡಿಪಾಯ ಹಾಕಿದ್ದೇ ಶಿವಣ್ಣ’- ಪೂರಿ ಜಗನ್ನಾಥ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 10, 2025 - 3:36 pm
in ಸಿನಿಮಾ
0 0
0
Untitled design (5)

ಅಪ್ಪು.. ಅಪ್ಪು.. ಅಪ್ಪು.. ಈ ನಗುಮುಖದ ಒಡೆಯ ಇಲ್ಲ ಅಂತ ಯಾರ್ ರೀ ಹೇಳಿದ್ದು. ಅವರು ಇಲ್ಲೇ ಇದ್ದಾರೆ. ಶುಕ್ರವಾರ ನೀವಿರುವಲ್ಲಿಗೆ ಬರ್ತಿದ್ದಾರೆ. ಆತ್ಮೀಯ ಕನ್ನಡಿಗರೇ ನಿಮ್ಮಲ್ಲಿ ಒಂದು ವಿನಂತಿ. ಅಪ್ಪು ಇದೇ ಶುಕ್ರವಾರ ಬರ್ತಿದ್ದಾರೆ.. ಕಣ್ತುಂಬಿಕೊಳ್ಳಿ. ಹೌದು.. 23 ವರ್ಷಗಳ ನಂತ್ರ ಅದೇ ಅಪ್ಪು, ಅದೇ ಖದರ್ ನಲ್ಲಿ, ಅದೇ ಪವರ್ ಫುಲ್ ಎಂಟ್ರಿ ಕೊಡ್ತಿದ್ದಾರೆ ಅದೂ ನಿಮ್ಮ ಹತ್ತಿರದ ಚಿತ್ರಮಂದಿರಗಳಿಗೆ. ಬೆಳ್ಳಿತೆರೆ ಬೆಳಗೋಕೆ ಕಾತರರಾಗಿದ್ದಾರೆ.

Puneeth rajkumar 293859159 16x9 0

RelatedPosts

ಗೋಲ್ಡನ್ ಸ್ಟಾರ್ ಸಿನಿ ಜರ್ನಿಗೆ ಇಪ್ಪತ್ತರ ಸಂಭ್ರಮ: “ಚೆಲ್ಲಾಟ” ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ

ದರ್ಶನ್ ಮಾಜಿ ಮ್ಯಾನೇಜರ್ ಚೀಟರ್ ಮಲ್ಲು, ನಂಬಿಕೆ ದ್ರೋಹಿ: ದಿನಕರ್ ತೂಗುದೀಪ ಕಿಡಿ

ನನ್ನ ಕೊಂದಿದ್ದು ಬೋನಿ ಕಪೂರ್..ಶ್ರೀದೇವಿ ಆತ್ಮ ಸ್ಫೋಟಕ ಸ್ಟೇಟ್ಮೆಂಟ್

ಕಿಂಗ್, ರಾಕಾಗಿಲ್ಲ ಟೆನ್ಷನ್..ಪ್ರೆಗ್ನೆನ್ಸಿಯಲ್ಲೂ ದೀಪಿಕಾ ವರ್ಕಿಂಗ್

ADVERTISEMENT
ADVERTISEMENT

ಪಿಆರ್ ಕೆ ಪ್ರೊಡಕ್ಷನ್ಸ್ ಅಪ್ಪು ಸಿನಿಮಾನ ಇದೇ ಮಾರ್ಚ್ 14ರಂದು ಪುನೀತ್ ರಾಜ್ ಕುಮಾರ್ ಅವರ 50ನೇ ಬರ್ತ್ ಡೇ ಹಿನ್ನೆಲೆಯಲ್ಲಿ ರೀ-ರಿಲೀಸ್ ಮಾಡೋಕೆ ಸಜ್ಜಾಗಿದೆ. ಬಾಲನಟನಾಗಿ ಕನ್ನಡ ಚಿತ್ರರಂಗವನ್ನು ರೂಲ್ ಮಾಡಿ, ನ್ಯಾಷನಲ್ ಅವಾರ್ಡ್ ಪಡೆದ ಮಾಸ್ಟರ್ ಲೋಹಿತ್ ಅಲಿಯಾಸ್ ಅಪ್ಪು, ಹೀರೋ ಆಗಿ ಲಾಂಚ್ ಆದ ಸಿನಿಮಾ ಇದು.

481206762 1113785900761027 7940105180132109942 n
ಪುನೀತ್ ರಾಜ್ ಕುಮಾರ್ ಅವರನ್ನ ದೊಡ್ಮನೆ ಜೊತೆಗೆ ಅವರ ಆಪ್ತ ವಲಯ, ನೆಂಟರೆಲ್ಲಾ ಅಪ್ಪು ಅಂತಲೇ ಕರೆಯುತ್ತಿದ್ರು. ಹಾಗಾಗಿಯೇ ಅದೇ ಟೈಟಲ್ ನ ಸಿನಿಮಾಗಿಟ್ಟು, ಅಪ್ಪು ಅಂತಲೇ ಸಿನಿಮಾ ಮಾಡಿದ್ರು ಪಾರ್ವತಮ್ಮ ರಾಜ್ ಕುಮಾರ್. ಯೂತ್ ಫುಲ್ ಸಬ್ಜೆಕ್ಟ್, ಕಾಲೇಜ್ ಸ್ಟೋರಿ, ಹೆಂಗೆಳೆಯರ ಅಚ್ಚುಮೆಚ್ಚಿನ ಕಥೆಯಾಗಿ ಎಲ್ಲರ ಮನಸಿಗೆ ಇಳಿದಿತ್ತು ಅಪ್ಪು. ಪುನೀತ್ ರಾಜ್ ಕುಮಾರ್ ಗೆ ನಾಯಕಿಯಾಗಿ ರಕ್ಷಿತಾ ಗ್ಲಾಮರ್ ಕೂಡ ಸಾಥ್ ಕೊಟ್ಟಿತ್ತು. ಎಂ ಎಸ್ ರಮೇಶ್ ಹಾಗೂ ಆರ್ ರಾಜಶೇಖರ್ ಡೈಲಾಗ್ಸ್ ಸಿನಿಮಾದ ತೂಕ ಹೆಚ್ಚಿಸಿತ್ತು. ಬೆಂಗಳೂರು ಸಿಟಿ ಕಮಿಷನರ್ ಆಗಿ ಅವಿನಾಶ್ ಮನೋಜ್ಞ ಅಭಿನಯ ನೀಡಿದ್ರು.

1737452576216 i

ಗುರುಕಿರಣ್ ಸಂಗೀತ, ಎಸ್ ಮನೋಹರ್ ಸಂಕಲನ ವ್ಹಾವ್ ಫೀಲ್ ತರಿಸಿತ್ತು. ಅದ್ರಲ್ಲೂ ಸದಾ ಲವಲವಿಕೆಯಿಂದ ಇರೋ ಅಪ್ಪು, ಅವ್ರ ಫ್ರೆಂಡ್ಸ್ ಗ್ಯಾಂಗ್, ರಕ್ಷಿತಾ ಜೊತೆಗಿನ ಇಂಟೆನ್ಸ್ ಲವ್, ಅಪ್ಪು ನಾನು ಪಕ್ಕಾ ಲೋಕಲ್ ಅನ್ನೋ ಡೈಲಾಗ್ ಹೀಗೆ ಎಲ್ಲವೂ ಅಪ್ಪು ಸಿನಿಮಾ ದೊಡ್ಡ ಮಟ್ಟದ ಗೆಲುವಿಗೆ ಕಾರಣವಾಯ್ತು. ಉಪೇಂದ್ರ ಬರೆದ ತಾಲಿಬಾನ್ ಅಲ್ಲ ಅಲ್ಲ ಹಾಡನ್ನ ಸ್ವತಃ ಪುನೀತ್ ಅವರೇ ಹಾಡಿದ್ರು. ಹಂಸಲೇಖ, ಶ್ರೀರಂಗ, ಕೆ ಕಲ್ಯಾಣ್ ರ ಸಾಹಿತ್ಯದ ಹಾಡುಗಳು ಎಲ್ಲವೂ ಸೂಪರ್ ಹಿಟ್. ಅದ್ರಲ್ಲೂ ಅಣ್ಣಾವ್ರು ಹಾಡಿದ ಪಣವಿಡು ಪಣವಿಡು, ಆ ದೇವರ ಹಾಡಿದು ಸಾಂಗ್ಸ್ ಅಪ್ಪು ಸಿನಿಮಾಗೆ ಮತ್ತಷ್ಟು ಪುಷ್ಠಿ ನೀಡಿತ್ತು.

ಇನ್ನು ಸಿನಿಮಾ ಹಿಟ್ ಆದ ಪರಿಗೆ ಇಡೀ ಕರುನಾಡೇ ದಂಗಾಯ್ತು. ಅಷ್ಟರ ಮಟ್ಟಿಗೆ ಕ್ರೇಜ್ ಹುಟ್ಟಿಸಿತ್ತು. ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟಕ್ಕೆ ಪೈಸಾ ವಸೂಲ್ ಮಾಡಿತು. ಇದರ ಶತದಿನೋತ್ಸವ ಫಂಕ್ಷನ್ ಗೆ ಸ್ವತಃ ರಜನೀಕಾಂತ್ ಅವರೇ ಚೆನ್ನೈನಿಂದ ಬೆಂಗಳೂರಿಗೆ ಆಗಮಿಸಿದ್ರು. ತಲೈವಾ ರಜನೀಕಾಂತ್, ಡಾ ರಾಜ್ ಕುಮಾರ್ ದಂಪತಿಯ ಮುಂದೆ ಶಿವಣ್ಣ-ರಾಘಣ್ಣ-ಅಪ್ಪು ಸ್ಟೇಜ್ ಪರ್ಫಾಮೆನ್ಸ್ ಸಹ ನೀಡಿದ್ರು. ಅಲ್ಲಿ ಮಾತನಾಡುತ್ತಾ ಅಪ್ಪು ನಟನೆಯನ್ನ ಕೊಂಡಾಡಿದ್ದ ಸೂಪರ್ ಸ್ಟಾರ್ ರಜನಿ, ಅಪ್ಪು ಮುಂದೊಂದು ದಿನ ದೊಡ್ಡ ಸ್ಟಾರ್ ಆಗ್ತಾರೆ ಅಂತ ಭವಿಷ್ಯ ಕೂಡ ನುಡಿದಿದ್ರು. ಅದು ನಿಜವೂ ಆಯ್ತು.

Dr rajkumar rajini

ಅಂದಹಾಗೆ ಅಪ್ಪು ಸಿನಿಮಾನ ಪುನೀತ್ ರಾಜ್ ಕುಮಾರ್ ಗೆ ಮಾಡೋಕೆ ರೆಫರ್ ಮಾಡಿದ್ದೇ ಶಿವರಾಜ್ ಕುಮಾರ್ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಇದನ್ನ ಸ್ವತಃ ಚಿತ್ರದ ಡೈರೆಕ್ಟರ್ ಪೂರಿ ಜಗನ್ನಾಥ್ ಅವರೇ ವಿಡಿಯೋ ಮೂಲಕ ಸ್ಪಷ್ಟ ಪಡಿಸಿದ್ದಾರೆ. ಶಿವಣ್ಣ ಜೊತೆ ಯುವರಾಜ ಸಿನಿಮಾ ಮಾಡಿದ್ದ ಪೂರಿಗೆ ಒಳ್ಳೆಯ ಬಾಂಧವ್ಯ ಏರ್ಪಟ್ಟಿತ್ತು. ಅಪ್ಪು ಕಥೆಯನ್ನ ತೆಲುಗಿನಲ್ಲಿ ಇಡಿಯಟ್ ಹಾಗೂ ಕನ್ನಡದಲ್ಲಿ ಅಪ್ಪು ಅಂತ ಮಾಡೋಕೆ ಮುಂದಾದಾಗ ಡೈರೆಕ್ಟರ್ ನ ಡಾ ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಪರಿಚಯಿಸಿದ್ದೇ ಶಿವಣ್ಣನಂತೆ.

Untitled design (10)

ಅಂದಹಾಗೆ ಇದೇ ಮಾರ್ಚ್ 17ರಂದು ಅಪ್ಪು ಅವರ 50ನೇ ಜನುಮ ದಿನವನ್ನು ಅಭಿಮಾನಿ ದೇವರುಗಳು ಬಹಳ ವಿಜೃಂಭಣೆಯಿಂದ ಆಚರಿಸಲಿದ್ದಾರೆ. ಅದಕ್ಕೂ ಮುನ್ನ ಮಾರ್ಚ್ 14ರಂದೇ ಅಪ್ಪು ಸಿನಿಮಾ ರೀ-ರಿಲೀಸ್ ಆಗ್ತಿದೆ. ಕರ್ನಾಟಕ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗಪ್ಪಳಿಸುತ್ತಿರೋ ಸಿನಿಮಾನ, ಪುನೀತ್ ರಾಜ್ ಕುಮಾರ್ ಅವರ ಹೊಸ ಸಿನಿಮಾಗಳ ರಿಲೀಸ್ ರೇಂಜ್ ಗೆ ಬಹಳ ಸಂಭ್ರಮಾಚರಣೆಗಳ ಮೂಲಕ ಬಿಡುಗಡೆ ಮಾಡ್ತಿರೋದು ಇಂಟರೆಸ್ಟಿಂಗ್. ಈಗಾಗ್ಲೇ ಒಂದಷ್ಟು ಥಿಯೇಟರ್ ಗಳ ಬಳಿ ಕಟೌಟ್ಸ್ ತಲೆ ಎತ್ತಿವೆ. ಮೊದಲ ದಿನದ ಟೆಕೆಟ್ಸ್ ಕೂಡ ಸೋಲ್ಡ್ ಔಟ್ ಆಗಿವೆ. ಇದಲ್ಲವೇ ಅಪ್ಪು ಮತ್ತು ಆ ಹೆಸರಿಗಿರೋ ತಾಕತ್ತು. ಅಪ್ಪು ವಿ ಲವ್ ಯೂ ಫಾರ್ ಎವರ್.

– ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 04 21T233314.930

DC vs SRH: ಅಭಿಷೇಕ್ ಶರ್ಮಾ ಸ್ಫೋಟಕ ಶತಕ..ಡೆಲ್ಲಿ ಮಣಿಸಿದ ಹೈದರಾಬಾದ್‌

by ಶಾಲಿನಿ ಕೆ. ಡಿ
April 21, 2026 - 11:34 pm
0

Untitled design 2026 04 21T230346.949

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಹೊಸ ರೂಲ್ಸ್: ದ್ವಿಚಕ್ರ ಸಂಚಾರ ಬ್ಯಾನ್

by ಶಾಲಿನಿ ಕೆ. ಡಿ
April 21, 2026 - 11:04 pm
0

Untitled design 2026 04 21T224207.607

ಮತ್ತೆ ಶುರುವಾಗುತ್ತ ಮಧ್ಯಪ್ರಾಚ್ಯದಲ್ಲಿ ಯುದ್ಧ: ಅಮೆರಿಕ ಅಬ್ಬರಕ್ಕೆ ಬಲಿಯಾಗುತ್ತಾ ಇರಾನ್

by Hemanth Kumar S
April 21, 2026 - 10:43 pm
0

Untitled design 2026 04 21T222350.838

ಗೋಲ್ಡನ್ ಸ್ಟಾರ್ ಸಿನಿ ಜರ್ನಿಗೆ ಇಪ್ಪತ್ತರ ಸಂಭ್ರಮ: “ಚೆಲ್ಲಾಟ” ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ

by ಶಾಲಿನಿ ಕೆ. ಡಿ
April 21, 2026 - 10:24 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 21T222350.838
    ಗೋಲ್ಡನ್ ಸ್ಟಾರ್ ಸಿನಿ ಜರ್ನಿಗೆ ಇಪ್ಪತ್ತರ ಸಂಭ್ರಮ: “ಚೆಲ್ಲಾಟ” ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ
    April 21, 2026 | 0
  • Untitled design 2026 04 21T201023.843
    ದರ್ಶನ್ ಮಾಜಿ ಮ್ಯಾನೇಜರ್ ಚೀಟರ್ ಮಲ್ಲು, ನಂಬಿಕೆ ದ್ರೋಹಿ: ದಿನಕರ್ ತೂಗುದೀಪ ಕಿಡಿ
    April 21, 2026 | 0
  • Untitled design 2026 04 21T181433.605
    ನನ್ನ ಕೊಂದಿದ್ದು ಬೋನಿ ಕಪೂರ್..ಶ್ರೀದೇವಿ ಆತ್ಮ ಸ್ಫೋಟಕ ಸ್ಟೇಟ್ಮೆಂಟ್
    April 21, 2026 | 0
  • Untitled design 2026 04 21T172220.300
    ಕಿಂಗ್, ರಾಕಾಗಿಲ್ಲ ಟೆನ್ಷನ್..ಪ್ರೆಗ್ನೆನ್ಸಿಯಲ್ಲೂ ದೀಪಿಕಾ ವರ್ಕಿಂಗ್
    April 21, 2026 | 0
  • Untitled design 2026 04 21T164142.066
    ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಶರತ್ ಕೃಷ್ಣ..!
    April 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version