ಇಂದಿನ ಚಿನ್ನ-ಬೆಳ್ಳಿ ದರ

ಸ್ಕ್ವಾಶ್ (3)

ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಮುಂದುವರಿದಿದ್ದು, ಚಿನ್ನದ ಬೆಲೆ ಏರಿಳಿತಕ್ಕೆ ಕಾರಣವಾಗಿದೆ.

ಪ್ರಸ್ತುತ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರಗಳು ಹೀಗಿವೆ

  • ನವದೆಹಲಿ: 24K – Rs. 14,508, 22K – Rs. 13,300, 18K – Rs. 10,885 (ಪ್ರತಿ ಗ್ರಾಂಗೆ)

  • ಮುಂಬೈ: 24K – Rs. 14,493, 22K – Rs. 13,285, 18K – Rs. 10,870

  • ಚೆನ್ನೈ: 24K – Rs. 14,509, 22K – Rs. 13,300, 18K – Rs. 11,115

  • ಕೋಲ್ಕತ್ತಾ: 24K – Rs. 14,493, 22K – Rs. 13,285, 18K – Rs. 10,870

Exit mobile version