ಇಂದಿನ ಗೋಲ್ಡ್ ರೇಟ್: ಚಿನ್ನದ ಬೆಲೆ ಮತ್ತೆ ಜಿಗಿತ, ಬೆಳ್ಳಿಯೂ ದುಬಾರಿ

ಈಶ್ವರ ಖಂಡ್ರೆ (15)

ಚಿನ್ನ ಮತ್ತು ಬೆಳ್ಳಿ ಖರೀದಿಸಲು ಯೋಜಿಸುತ್ತಿರುವವರಿಗೆ ಇಂದು ಬೆಲೆ ಏರಿಕೆಯ ಸುದ್ದಿ ಎದುರಾಗಿದೆ. ಚಿನ್ನ ಮತ್ತು ಬೆಳ್ಳಿ ಎರಡರ ದರದಲ್ಲೂ ಏರಿಕೆ ದಾಖಲಾಗಿದೆ. ಒಂದು ಗ್ರಾಂ ಚಿನ್ನದ ಬೆಲೆ ₹160 ಏರಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆಯಲ್ಲಿ ₹1,600 ಹೆಚ್ಚಳವಾಗಿದೆ. ಇದೇ ವೇಳೆ ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ ₹5ರಷ್ಟು ಏರಿಕೆಯಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ದರ ಏರಿಕೆಯಾಗಿರುವ ಪರಿಣಾಮ ದೇಶೀಯ ಮಾರುಕಟ್ಟೆಯ ಮೇಲೂ ಅದರ ಪ್ರಭಾವ ಕಂಡುಬಂದಿದೆ. ಪ್ರಸ್ತುತ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,33,600ಕ್ಕೆ ತಲುಪಿದ್ದು, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ₹1,45,750 ಆಗಿದೆ. ಬೆಳ್ಳಿಯ ಬೆಲೆ 100 ಗ್ರಾಂಗೆ ₹24,000 ಹಾಗೂ ಪ್ರತಿ ಗ್ರಾಂಗೆ ₹240 ಆಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲೂ ಇದೇ ದರ ಮುಂದುವರಿದಿದೆ. ತಮಿಳುನಾಡು, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲೂ ಬೆಳ್ಳಿಯ ಬೆಲೆ 100 ಗ್ರಾಂಗೆ ₹24,000ರಷ್ಟಿದೆ. ದೆಹಲಿ, ಜೈಪುರ್ ಹಾಗೂ ಲಕ್ನೋ ನಗರಗಳಲ್ಲಿ ಮಾತ್ರ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂದಿದೆ.

ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ 

ಲೋಹ ಬೆಲೆ
24 ಕ್ಯಾರಟ್ ಚಿನ್ನ (1 ಗ್ರಾಂ) ₹14,575
22 ಕ್ಯಾರಟ್ ಚಿನ್ನ (1 ಗ್ರಾಂ) ₹13,360
18 ಕ್ಯಾರಟ್ ಚಿನ್ನ (1 ಗ್ರಾಂ) ₹10,931
ಬೆಳ್ಳಿ (1 ಗ್ರಾಂ) ₹240
22 ಕ್ಯಾರಟ್ ಚಿನ್ನ (10 ಗ್ರಾಂ) ₹1,33,600
24 ಕ್ಯಾರಟ್ ಚಿನ್ನ (10 ಗ್ರಾಂ) ₹1,45,750
ಬೆಳ್ಳಿ (100 ಗ್ರಾಂ) ₹24,000

ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ದರ

ಲೋಹ ಬೆಲೆ
24 ಕ್ಯಾರಟ್ ಚಿನ್ನ (1 ಗ್ರಾಂ) ₹14,575
22 ಕ್ಯಾರಟ್ ಚಿನ್ನ (1 ಗ್ರಾಂ) ₹13,360
ಬೆಳ್ಳಿ (1 ಗ್ರಾಂ) ₹240
22 ಕ್ಯಾರಟ್ ಚಿನ್ನ (10 ಗ್ರಾಂ) ₹1,33,600
ಬೆಳ್ಳಿ (100 ಗ್ರಾಂ) ₹24,000

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)

ನಗರ ಬೆಲೆ
ಬೆಂಗಳೂರು ₹13,360
ಚೆನ್ನೈ ₹13,360
ಮುಂಬೈ ₹13,360
ದೆಹಲಿ ₹13,375
ಕೋಲ್ಕತಾ ₹13,360
ಕೇರಳ ₹13,360
ಅಹ್ಮದಾಬಾದ್ ₹13,365
ಜೈಪುರ್ ₹13,375
ಲಕ್ನೋ ₹13,375
ಭುವನೇಶ್ವರ್ ₹13,360

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)

ದೇಶ ಸ್ಥಳೀಯ ಕರೆನ್ಸಿ ಭಾರತೀಯ ರೂಪಾಯಿ (ಅಂದಾಜು)
ಮಲೇಷ್ಯಾ 551 ರಿಂಗಿಟ್ ₹12,792
ದುಬೈ 492.25 ಡಿರಾಮ್ ₹12,744
ಅಮೆರಿಕ 134.50 ಡಾಲರ್ ₹12,792
ಸಿಂಗಾಪುರ 181 ಸಿಂಗಾಪುರ್ ಡಾಲರ್ ₹13,432
ಕತಾರ್ 493 ಕತಾರಿ ರಿಯಾಲ್ ₹12,862
ಸೌದಿ ಅರೇಬಿಯಾ 505 ಸೌದಿ ರಿಯಾಲ್ ₹12,789
ಓಮನ್ 52.35 ಒಮಾನಿ ರಿಯಾಲ್ ₹12,932
ಕುವೇತ್ 41.23 ಕುವೇತಿ ದಿನಾರ್ ₹12,769

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಂ)

ನಗರ ಬೆಲೆ
ಬೆಂಗಳೂರು ₹240
ಚೆನ್ನೈ ₹240
ಮುಂಬೈ ₹240
ದೆಹಲಿ ₹240
ಕೋಲ್ಕತಾ ₹240
ಕೇರಳ ₹240
ಅಹ್ಮದಾಬಾದ್ ₹240
ಜೈಪುರ್ ₹240
ಲಕ್ನೋ ₹240
ಭುವನೇಶ್ವರ್ ₹240
ಪುಣೆ ₹240
Exit mobile version