ಆಭರಣ ಪ್ರಿಯರೇ, ಚಿನ್ನ ಹೂಡಿಕೆದಾರರೇ, ಒಂದು ದೊಡ್ಡ ಸುದ್ದಿ! ನವೆಂಬರ್ 12, 2025ರ ಬುಧವಾರ ಬೆಳಗ್ಗೆಯಿಂದಲೇ ಚಿನ್ನದ ಬೆಲೆ ಏರಿಕೆಯಾಗಿದೆ. ಕೇವಲ 24 ಗಂಟೆಗಳಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹2,000ಕ್ಕೂ ಅಧಿಕ ಏರಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್ ಶುದ್ಧ ಚಿನ್ನದ (ಅಪರಂಜಿ) 10 ಗ್ರಾಂ ಬೆಲೆ ಈಗ ₹1,25,850ಕ್ಕೆ ತಲುಪಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ ₹1,15,360 ಆಗಿದೆ. ಬೆಳ್ಳಿಯೂ ಹಿಂದೆ ಸರಿಯದೆ 1 ಕೆಜಿ ₹1,71,900ರವರೆಗೆ ಏರಿದೆ.
ಬೆಂಗಳೂರಿನ ಇಂದಿನ ಚಿನ್ನದ ಬೆಲೆ
-
24 ಕ್ಯಾರಟ್ (10 ಗ್ರಾಂ): ₹1,25,850
-
22 ಕ್ಯಾರಟ್ (10 ಗ್ರಾಂ): ₹1,15,360
-
18 ಕ್ಯಾರಟ್ (10 ಗ್ರಾಂ): ₹94,390
ಬೆಳ್ಳಿ ಬೆಲೆ ಸಹ ಏರಿಕೆಯಾಗಿದ್ದು, 1 ಕೆಜಿ ಬೆಳ್ಳಿ ₹1,71,900 ಆಗಿದೆ.
| ತೂಕ |
18 ಕ್ಯಾರೆಟ್ |
22 ಕ್ಯಾರೆಟ್ |
24 ಕ್ಯಾರೆಟ್ |
| 1 ಗ್ರಾಂ |
₹9,489 |
₹11,536 |
₹12,585 |
| 8 ಗ್ರಾಂ |
₹75,512 |
₹92,288 |
₹1,00,680 |
| 10 ಗ್ರಾಂ |
₹94,390 |
₹1,15,360 |
₹1,25,850 |
| 100 ಗ್ರಾಂ |
₹9,43,900 |
₹11,53,600 |
₹12,58,500 |
ವಿವಿಧ ನಗರಗಳಲ್ಲಿನ ಚಿನ್ನದ ದರ (22 ಕ್ಯಾರೆಟ್ – 1 ಗ್ರಾಂ)
| ನಗರ |
ದರ |
| ಚೆನ್ನೈ |
₹11,701 |
| ಮುಂಬೈ |
₹11,536 |
| ದೆಹಲಿ |
₹11,551 |
| ಬೆಂಗಳೂರು |
₹11,536 |
| ಹೈದರಾಬಾದ್ |
₹11,536 |
| ಕೋಲ್ಕತ್ತಾ |
₹11,536 |
| ಕೇರಳ |
₹11,536 |
ಬೆಳ್ಳಿ ದರಗಳು (100 ಗ್ರಾಂ)
| ನಗರ |
ಬೆಲೆ |
| ಚೆನ್ನೈ |
₹17,010 |
| ಬೆಂಗಳೂರು |
₹16,010 |
| ಮುಂಬೈ |
₹16,010 |
| ಹೈದರಾಬಾದ್ |
₹17,010 |
| ಕೇರಳ |
₹17,010 |
ಆರ್ಥಿಕ ವಿಶ್ಲೇಷಕರ ಪ್ರಕಾರ, ಪ್ರಸ್ತುತ ಚಿನ್ನದ ದರ ಏರಿಕೆ ತಾತ್ಕಾಲಿಕವಾಗಿರಬಹುದು. ಆದರೆ ಮುಂದಿನ ವಾರಗಳಲ್ಲಿ ಮಾರುಕಟ್ಟೆಯ ಚಲನವಲನದ ಮೇಲೆ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆ ಇದೆ. ಹೂಡಿಕೆದಾರರು ತುರ್ತು ನಿರ್ಧಾರ ತೆಗೆದುಕೊಳ್ಳುವ ಬದಲು ದೀರ್ಘಾವಧಿಯ ದೃಷ್ಟಿಕೋನದಿಂದ ಹೂಡಿಕೆ ಮಾಡುವಂತೆ ಸಲಹೆ ನೀಡಿದ್ದಾರೆ.