ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ, ಇಲ್ಲಿದೆ ದರಪಟ್ಟಿ!

222 (9)

ಬೆಂಗಳೂರು: ಚಿನ್ನದ ಬೆಲೆಯಲ್ಲಿ ಮತ್ತೊಮ್ಮೆ ಇಳಿಕೆ ಕಂಡುಬಂದಿದ್ದು, ಗ್ರಾಹಕರಿಗೆ ಸಂತಸತಂದಿದೆ. ಇಂದು (ಆಗಸ್ಟ್ 11) 22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್‌ಗೆ 70 ರೂಪಾಯಿ ಕಡಿಮೆಯಾಗಿದ್ದು, 10 ಗ್ರಾಂಗೆ 93,750 ರೂಪಾಯಿ ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ 1,02,280 ರೂಪಾಯಿಗೆ ಇಳಿದಿದೆ. ಬೆಳ್ಳಿ ಬೆಲೆಯಲ್ಲಿ ಯಥಾಸ್ಥಿತಿ ಮುಂದುವರಿದಿದ್ದು, ಬೆಂಗಳೂರಿನಲ್ಲಿ 100 ಗ್ರಾಂಗೆ 11,700 ರೂಪಾಯಿ ಇದೆ.

ಕಳೆದ ವಾರದಲ್ಲಿ 9,500 ರೂಪಾಯಿ ಸಮೀಪಕ್ಕೆ ಏರಿದ್ದ ಚಿನ್ನದ ದರ ಈಗ 9,400 ರೂಪಾಯಿಗಿಂತ ಕೆಳಗೆ ಬಂದಿದೆ. ವಿದೇಶಿ ಮಾರುಕಟ್ಟೆಯಲ್ಲೂ ಬೆಲೆ ಇಳಿಕೆ ಕಂಡಿದ್ದು, ದುಬೈ ಮತ್ತು ಸೌದಿ ಅರೇಬಿಯಾದಲ್ಲಿ ಕಡಿಮೆ ದರ ಕಾಣುತ್ತಿದೆ. ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಸ್ವಲ್ಪ ವ್ಯತ್ಯಾಸವಿದ್ದರೂ, ಒಟ್ಟಾರೆ ಇಳಿಕೆಯ ಪ್ರವೃತ್ತಿ ಮುಂದುವರಿದಿದೆ. ಬೆಳ್ಳಿ ಬೆಲೆಯಲ್ಲಿ ಚೆನ್ನೈ ಮತ್ತು ಕೇರಳದಲ್ಲಿ ಸ್ವಲ್ಪ ಹೆಚ್ಚಳ ಕಂಡಿದ್ದು, ಇತರ ನಗರಗಳಲ್ಲಿ ಸ್ಥಿರವಾಗಿದೆ. ಗ್ರಾಹಕರು ಚಿನ್ನ ಖರೀದಿಗೆ ಈ ಸಮಯವನ್ನು ಬಳಸಿಕೊಳ್ಳಬಹುದು, ಆದರೆ ಜಿಎಸ್‌ಟಿ ಮತ್ತು ಮೇಕಿಂಗ್ ಚಾರ್ಜ್‌ಗಳನ್ನು ಗಮನಿಸಿ. ಈ ಬೆಲೆಗಳು ಅಭರಣ ದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಆಧಾರಿತವಾಗಿದ್ದು, ನಿಖರತೆಗಾಗಿ ಸ್ಥಳೀಯ ಮಾರುಕಟ್ಟೆ ಪರಿಶೀಲಿಸಿ.

ವಿವರಣೆ ಪ್ರಮಾಣ ಬೆಲೆ (ರೂ)
22 ಕ್ಯಾರಟ್ ಚಿನ್ನ 10 ಗ್ರಾಂ 93,750
24 ಕ್ಯಾರಟ್ ಚಿನ್ನ 10 ಗ್ರಾಂ 1,02,280
18 ಕ್ಯಾರಟ್ ಚಿನ್ನ 10 ಗ್ರಾಂ 76,710
ಬೆಳ್ಳಿ 10 ಗ್ರಾಂ 1,170

ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು

ವಿವರಣೆ ಪ್ರಮಾಣ ಬೆಲೆ (ರೂ)
22 ಕ್ಯಾರಟ್ ಚಿನ್ನ 10 ಗ್ರಾಂ 93,750
24 ಕ್ಯಾರಟ್ ಚಿನ್ನ 10 ಗ್ರಾಂ 1,02,280
ಬೆಳ್ಳಿ 10 ಗ್ರಾಂ 1,170

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂಗೆ)

ನಗರ ಬೆಲೆ (ರೂ)
ಬೆಂಗಳೂರು 93,750
ಚೆನ್ನೈ 93,750
ಮುಂಬೈ 93,750
ದೆಹಲಿ 93,900
ಕೋಲ್ಕತಾ 93,750
ಕೇರಳ 93,750
ಅಹ್ಮದಾಬಾದ್ 93,800
ಜೈಪುರ್ 93,900
ಲಕ್ನೋ 93,900
ಭುವನೇಶ್ವರ್ 93,750

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂಗೆ)

ದೇಶ ಸ್ಥಳೀಯ ಕರೆನ್ಸಿ ರೂಪಾಯಿಯಲ್ಲಿ (ರೂ)
ಮಲೇಷ್ಯಾ 4,450 ರಿಂಗಿಟ್ 92,010
ದುಬೈ 3,790 ಡಿರಾಮ್ 90,350
ಅಮೆರಿಕ 1,055 ಡಾಲರ್ 92,390
ಸಿಂಗಾಪುರ 1,359 ಸಿಂಗಾಪುರ್ ಡಾಲರ್ 92,710
ಕತಾರ್ 3,810 ಕತಾರಿ ರಿಯಾಲ್ 91,540
ಸೌದಿ ಅರೇಬಿಯಾ 3,870 ಸೌದಿ ರಿಯಾಲ್ 90,300
ಓಮನ್ 402 ಒಮಾನಿ ರಿಯಾಲ್ 91,500
ಕುವೇತ್ 308.70 ಕುವೇತಿ ದಿನಾರ್ 88,480

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (100 ಗ್ರಾಂಗೆ)

ನಗರ ಬೆಲೆ (ರೂ)
ಬೆಂಗಳೂರು 11,700
ಚೆನ್ನೈ 12,700
ಮುಂಬೈ 11,700
ದೆಹಲಿ 11,700
ಕೋಲ್ಕತಾ 11,700
ಕೇರಳ 12,700
ಅಹ್ಮದಾಬಾದ್ 11,700
ಜೈಪುರ್ 11,700
ಲಕ್ನೋ 11,700
ಭುವನೇಶ್ವರ್ 12,700
ಪುಣೆ 11,700

Exit mobile version