• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, February 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಾಣಿಜ್ಯ

ಕೇಂದ್ರ ಸರ್ಕಾರದಿಂದ ಅತೀ ದೊಡ್ಡ ‘ಗೋಲ್ಡ್’ ಗುಡ್ ನ್ಯೂಸ್! ಇನ್ಮೇಲೆ ದುಬೈನಿಂದ ಕಡಿಮೆ ಬೆಲೆಗೆ ಚಿನ್ನ ತರಬಹುದು

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
February 3, 2026 - 6:59 pm
in ವಾಣಿಜ್ಯ
0 0
0
BeFunky collage 2026 02 03T185835.377

ಚಿನ್ನದ ಬೆಲೆ ದಿನೇ ದಿನೇ ಏರುತ್ತಿರುವ ಹಿನ್ನೆಲೆಯಲ್ಲಿ ದುಬೈ, ಸಿಂಗಪೂರ್, ಥೈಲೆಂಡ್ ಮುಂತಾದ ದೇಶಗಳಿಂದ ಕಡಿಮೆ ಬೆಲೆಗೆ ಬಂಗಾರ ತರಲು ಆಸಕ್ತರು ಹೆಚ್ಚಾಗುತ್ತಿದ್ದರು. ಆದರೆ ಹಳೆಯ ಕಸ್ಟಮ್ಸ್ ನಿಯಮಗಳಿಂದಾಗಿ ತೊಂದರೆ ಎದುರಾಗುತ್ತಿತ್ತು. ಈಗ ಕೇಂದ್ರ ಸರ್ಕಾರದ ಹೊಸ ಬಜೆಟ್ ನಿಯಮಗಳು ಚಿನ್ನಪ್ರಿಯರಿಗೆ ದೊಡ್ಡ ರಿಲೀಫ್ ನೀಡಿವೆ. ಹೊಸ ಕಸ್ಟಮ್ಸ್ ಬ್ಯಾಗೇಜ್ ಡಿಕ್ಲರೇಶನ್ ಅಂಡ್ ಪ್ರೊಸೆಸಿಂಗ್ ರೆಗ್ಯುಲೇಷನ್ಸ್ 2026 ಫೆಬ್ರವರಿ 2ರಿಂದ ಜಾರಿಗೆ ಬಂದಿದ್ದು, ವಿದೇಶದಿಂದ ಬರುವ ಪ್ರಯಾಣಿಕರು ಹೆಚ್ಚು ತೂಕದ ಆಭರಣಗಳನ್ನು ಟ್ಯಾಕ್ಸ್ ಫ್ರೀ ತರಬಹುದಾಗಿದೆ.

ಹೊಸ ನಿಯಮಗಳ ಪ್ರಮುಖ ಅಂಶಗಳು: ಕೇಂದ್ರ ಹಣಕಾಸು ಸಚಿವಾಲಯದ ಹೊಸ ನಿಯಮಗಳ ಪ್ರಕಾರ:

RelatedPosts

ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ: ಎರಡು ದಿನಗಳ ಬಳಿಕ ಮತ್ತೆ ಹಗುರವಾದ ಬಂಗಾರ, ಖರೀದಿಗೆ ಇಂದೇ ಸರಿಯಾದ ದಿನ!

Today Gold Rate: ಚಿನ್ನದ ಬೆಲೆ ಗ್ರಾಂಗೆ 180 ರೂ. ಜಿಗಿತ, ಬೆಳ್ಳಿ ಬೆಲೆ ಇಳಿಕೆ

ವೀಕೆಂಡ್‌ನಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು? ಇಲ್ಲಿದೆ ದರ ವಿವರ

ಪ್ರೇಮಿಗಳ ದಿನ ನಿಮ್ಮ ಸಂಗಾತಿಗೆ ಒಡವೆ ಗಿಫ್ಟ್‌ ಮಾಡುವ ಮುನ್ನ ಇಂದಿನ ಚಿನ್ನ-ಬೆಳ್ಳಿ ದರ ತಿಳಿದುಕೊಳ್ಳಿ!

ADVERTISEMENT
ADVERTISEMENT
  • ಮಹಿಳಾ ಪ್ರಯಾಣಿಕರು: ಗರಿಷ್ಠ 40 ಗ್ರಾಂ ತೂಕದ ಆಭರಣಗಳನ್ನು (ಬಂಗಾರ/ಬೆಳ್ಳಿ) ಯಾವುದೇ ಕಸ್ಟಮ್ಸ್ ಡ್ಯೂಟಿ ಇಲ್ಲದೆ ತರಬಹುದು.
  • ಪುರುಷ ಪ್ರಯಾಣಿಕರು: ಗರಿಷ್ಠ 20 ಗ್ರಾಂ ತೂಕದ ಆಭರಣಗಳನ್ನು ಡ್ಯೂಟಿ ಫ್ರೀ ತರಬಹುದು.

ಈ ಮಿತಿ ಕೇವಲ ಆಭರಣಗಳಿಗೆ (ಜ್ಯುವೆಲರಿ) ಮಾತ್ರ ಅನ್ವಯವಾಗುತ್ತದೆ. ಹಳೆಯ ನಿಯಮದಲ್ಲಿ ಮೌಲ್ಯದ ಆಧಾರದ ಮೇಲೆ (ಪುರುಷರಿಗೆ ₹50,000, ಮಹಿಳೆಯರಿಗೆ ₹1 ಲಕ್ಷ) ಮಿತಿ ಇತ್ತು ಮತ್ತು ಧರಿಸಿದ ಆಭರಣಗಳಿಗೆ ಮಾತ್ರ ವಿನಾಯಿತಿ ಇತ್ತು. ಈಗ ತೂಕದ ಆಧಾರದ ಮೇಲೆ ಮಿತಿ ನಿಗದಿಯಾಗಿದ್ದು, ಲಗೇಜ್‌ನಲ್ಲಿ ತರುವ ಆಭರಣಗಳಿಗೂ ಅನ್ವಯವಾಗುತ್ತದೆ.

ಹೆಚ್ಚು ತೂಕದ ಆಭರಣ ತಂದರೆ ಏನು ಮಾಡಬೇಕು? ನಿಗದಿತ ಮಿತಿಗಿಂತ ಹೆಚ್ಚು ತೂಕದ ಆಭರಣಗಳಿದ್ದರೆ:

  • ಹೊಸದಾಗಿ ಖರೀದಿಸಿದ್ದು ಮತ್ತು ಹಳೆಯದು (ಪರ್ಸನಲ್ ಯೂಸ್) ಎಂದು ಪ್ರತ್ಯೇಕವಾಗಿ ಘೋಷಿಸಬೇಕು.
  • ಒಟ್ಟು ಆಭರಣಗಳ ತೂಕವನ್ನು ಇಂಡಿಯನ್ ಕಸ್ಟಮ್ಸ್ ಡಿಕ್ಲರೇಶನ್ ಫಾರ್ಮ್‌ನಲ್ಲಿ ಸ್ಪಷ್ಟವಾಗಿ ತುಂಬಬೇಕು. ಹೀಗೆ ಮಾಡದಿದ್ದರೆ ಕಸ್ಟಮ್ಸ್ ಡ್ಯೂಟಿ ಅಥವಾ ದಂಡ ವಿಧಿಸಲಾಗುತ್ತದೆ.

ಇತರ ವಸ್ತುಗಳ ಡ್ಯೂಟಿ ಫ್ರೀ ಮಿತಿ

  • ಭಾರತೀಯ ನಿವಾಸಿಗಳು/ಭಾರತೀಯ ಮೂಲದ ಪ್ರವಾಸಿಗರು: ₹75,000 ಮೌಲ್ಯದ ವಸ್ತುಗಳು ಡ್ಯೂಟಿ ಫ್ರೀ.
  • ವಿದೇಶಿ ಪ್ರವಾಸಿಗರು: ₹25,000 ಮೌಲ್ಯದ ವಸ್ತುಗಳು ಡ್ಯೂಟಿ ಫ್ರೀ.
  • ಮದ್ಯ: ಗರಿಷ್ಠ 2 ಲೀಟರ್ ವೈನ್/ಲಿಕರ್.
  • ಸಿಗರೇಟ್: 100, ಸಿಗಾರ್: 25 ಅಥವಾ 125 ಗ್ರಾಂ ತಂಬಾಕು.
  • 18 ವರ್ಷ ಮೇಲ್ಪಟ್ಟವರು: ಒಂದು ಹೊಸ ಲ್ಯಾಪ್‌ಟಾಪ್/ನೋಟ್‌ಪ್ಯಾಡ್ ಡ್ಯೂಟಿ ಫ್ರೀ.

ನಿಷೇಧಿತ ವಸ್ತುಗಳು ನಕಲಿ ಭಾರತೀಯ ಕರೆನ್ಸಿ, ಮಾದಕ ವಸ್ತುಗಳು, ಬೌದ್ಧಿಕ ಹಕ್ಕು ಉಲ್ಲಂಘಿಸುವ ವಸ್ತುಗಳು, ವನ್ಯಜೀವಿ ಉತ್ಪನ್ನಗಳು, ಭಾರತದ ನಕ್ಷೆಯನ್ನು ತಪ್ಪಾಗಿ ತೋರಿಸುವ ವಸ್ತುಗಳು ಮತ್ತು ಕೆಲವು ಪ್ರಾಣಿ/ಪಕ್ಷಿ ಉತ್ಪನ್ನಗಳನ್ನು ತರಲು ಸಂಪೂರ್ಣ ನಿಷೇಧವಿದೆ. ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಎದುರಾಗುತ್ತದೆ.

ಹೊಸ ನಿಯಮಗಳ ಉದ್ದೇಶ ಪ್ರಯಾಣಿಕರಿಗೆ ಸ್ಪಷ್ಟತೆ ನೀಡುವುದು, ಏರ್‌ಪೋರ್ಟ್‌ನಲ್ಲಿ ಅನಗತ್ಯ ತೊಂದರೆಗಳನ್ನು ಕಡಿಮೆ ಮಾಡುವುದು ಮತ್ತು ಕಸ್ಟಮ್ಸ್ ಪ್ರಕ್ರಿಯೆಯನ್ನು ಸುಗಮಗೊಳಿಸುವುದು ಈ ನಿಯಮಗಳ ಮುಖ್ಯ ಉದ್ದೇಶವಾಗಿದೆ. ದುಬೈನಿಂದ ಅಥವಾ ಇತರ ದೇಶಗಳಿಂದ ಬರುವವರು ಈ ನಿಯಮಗಳನ್ನು ಮುಂಚಿತವಾಗಿ ತಿಳಿದುಕೊಂಡರೆ ಚಿನ್ನದ ಆಭರಣಗಳನ್ನು ಸುಲಭವಾಗಿ ತರಬಹುದು.

ಈ ಹೊಸ ನಿಯಮಗಳು ಚಿನ್ನದ ಬೆಲೆ ಏರಿಕೆಯ ನಡುವೆಯೂ ಪ್ರಯಾಣಿಕರಿಗೆ ದೊಡ್ಡ ರಿಲೀಫ್ ನೀಡಿವೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage 2026 02 16T105352.080

ನಟ ದರ್ಶನ್‌ಗಿಂದು 49ನೇ ವರ್ಷದ ಹುಟ್ಟುಹಬ್ಬ: ಈ ಬಾರಿಯೂ ‘ಡೆವಿಲ್‌’ಗೆ ಇಲ್ಲ ಸಂಭ್ರಮ!

by ಶ್ರೀದೇವಿ ಬಿ. ವೈ
February 16, 2026 - 10:54 am
0

BeFunky collage 2026 02 16T102607.801

ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ: ಎರಡು ದಿನಗಳ ಬಳಿಕ ಮತ್ತೆ ಹಗುರವಾದ ಬಂಗಾರ, ಖರೀದಿಗೆ ಇಂದೇ ಸರಿಯಾದ ದಿನ!

by ಶ್ರೀದೇವಿ ಬಿ. ವೈ
February 16, 2026 - 10:26 am
0

BeFunky collage 2026 02 16T094743.341

ಗಂಡನೂ ಬೇಡ , ಡೇವಿಡ್ಡೂ ಬೇಡ: ಬೇಲೂರಿನ ‘ಡ್ರಾಮಾ ಕ್ವೀನ್’ ಪ್ರಿಯಾಂಕಾ ಠಾಣೆಯಿಂದ ಹೋಗಿದ್ದೆಲ್ಲಿಗೆ

by ಶ್ರೀದೇವಿ ಬಿ. ವೈ
February 16, 2026 - 9:48 am
0

BeFunky collage 2026 02 16T091120.638

ಬೆಂಗಳೂರಿನಲ್ಲಿ ಉದ್ಯೋಗಾವಕಾಶ: ಬೆಸ್ಕಾಂನಲ್ಲಿ 520 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಶುರು

by ಶ್ರೀದೇವಿ ಬಿ. ವೈ
February 16, 2026 - 9:18 am
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 02 16T102607.801
    ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ: ಎರಡು ದಿನಗಳ ಬಳಿಕ ಮತ್ತೆ ಹಗುರವಾದ ಬಂಗಾರ, ಖರೀದಿಗೆ ಇಂದೇ ಸರಿಯಾದ ದಿನ!
    February 16, 2026 | 0
  • BeFunky collage 2026 02 15T110145.561
    Today Gold Rate: ಚಿನ್ನದ ಬೆಲೆ ಗ್ರಾಂಗೆ 180 ರೂ. ಜಿಗಿತ, ಬೆಳ್ಳಿ ಬೆಲೆ ಇಳಿಕೆ
    February 15, 2026 | 0
  • Untitled design 2026 02 14T093407.013
    ವೀಕೆಂಡ್‌ನಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು? ಇಲ್ಲಿದೆ ದರ ವಿವರ
    February 14, 2026 | 0
  • Untitled design 2026 02 14T091732.097
    ಪ್ರೇಮಿಗಳ ದಿನ ನಿಮ್ಮ ಸಂಗಾತಿಗೆ ಒಡವೆ ಗಿಫ್ಟ್‌ ಮಾಡುವ ಮುನ್ನ ಇಂದಿನ ಚಿನ್ನ-ಬೆಳ್ಳಿ ದರ ತಿಳಿದುಕೊಳ್ಳಿ!
    February 14, 2026 | 0
  • BeFunky collage 2026 02 13T140611.238
    ಸ್ಟಾಕ್ ಮಾರ್ಕೆಟ್ ಭಾರೀ ಕುಸಿತ: 700 ಸೆನ್ಸೆಕ್ಸ್, ನಿಫ್ಟಿ 25,600ಕ್ಕಿಂತ ಕೆಳಗೆ, ಹೂಡಿಕೆದಾರರಿಗೆ ಭಾರೀ ನಷ್ಟ!
    February 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version