ಮಕ್ಕಳ ದೇಹದಲ್ಲಿ ಸೇರಿ ದೀರ್ಘಕಾಲೀನ ಆರೋಗ್ಯ ಸಮಸ್ಯೆ

ಟೊಮೆಟೊ ಸಾಸ್ ನಲ್ಲಿ ಆಮ್ಲದ ಅಂಶ ಹೆಚ್ಚಿರುತ್ತದೆ

ಸಾಸ್‌‌‌‌ಗಳ ಹೆಚ್ಚು ಸೇವನೆಯಿಂದ ಹೊಟ್ಟೆ ತೊಂದರೆ ಬರಬಹುದು

ಖರೀದಿಯ ಸಾಸ್‌‌‌‌‌‌‌ಗಳಲ್ಲಿ  ಸೋಡಿಯಂ ಹೆಚ್ಚಿರುತ್ತದೆ

ಹೆಚ್ಚು ಸೇವಿಸಿದರೆ ದೀರ್ಘಕಾಲ ಮೂಳೆಗಳಿಗೂ ಹಾನಿ!

 ಟೊಮೆಟೊ ಸಾಸ್‌‌‌‌ನಿಂದ ನಿಶಕ್ತಿ ಉಂಟಾಗುತ್ತದೆ

ಟೊಮ್ಯಾಟೊ ಸಾಸ್ ಬ್ರೈಟ್ ಹಾಗೂ ಕೆಂಪಾಗಿ ಕಾಣಿಸಲು ಕೃತಕ ಬಣ್ಣ ಬಳಕೆ