• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, December 7, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕ್ಯೂಟ್ ಕ್ವೀನ್ ಶ್ರೀಲೀಲಾ ಮೇಲೆ ಬಾಲಿವುಡ್ ಕಿಡಿ..ಬಣ್ಣ ಬಣ್ಣದ ಲೋಕ

ಸೌತ್ ಮೇಕಪ್ ಆರ್ಟಿಸ್ಟ್‌..ಡಬಲ್ ಫೀಸ್ ಕೇಳಿದ್ರಾ ಲೀಲಾ..?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 15, 2025 - 4:57 pm
in ಸಿನಿಮಾ
0 0
0
Untitled design 2025 10 15t165659.006

ಕ್ಯೂಟ್ ಕ್ವೀನ್ ಶ್ರೀಲೀಲಾ ಇತ್ತೀಚೆಗಷ್ಟೇ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ರು. ಆದ್ರೀಗ ಇಡೀ ಬಾಲಿವುಡ್ ಈ ಕನ್ನಡತಿ ಮೇಲೆ ಕಿಡಿಕಾರುತ್ತಿದೆ. ಬಣ್ಣದ ಲೋಕದಲ್ಲಿ ಎಲ್ಲವೂ ಸರಿಯಾಗಿ ಇರೋಕೆ ಸಾಧ್ಯವೇ ಇಲ್ಲ. ಅದ್ರ ಹಿಂದೆ ಸಾಕಷ್ಟು ಏರಿಳಿತಗಳು, ಕಾಲೆಳೆತಗಳು ಕೂಡ ಇರುತ್ವೆ. ಸದ್ಯ ಕಿಸಿಕ್ ಬ್ಯೂಟಿ ಮೇಲೆ ಬಿಟೌನ್ ತಿರುಗಿ ಬೀಳೋಕೆ ಕಾರಣ ಏನು ಅಂತೀರಾ..? ಇಲ್ಲಿದೆ ನೋಡಿ.

  • ಕ್ಯೂಟ್ ಕ್ವೀನ್ ಮೇಲೆ ಬಾಲಿವುಡ್ ಕಿಡಿ.. ಬಣ್ಣ ಬಣ್ಣದ ಲೋಕ
  • ಸೌತ್ ಮೇಕಪ್ ಆರ್ಟಿಸ್ಟ್‌.. ಡಬಲ್ ಫೀಸ್ ಕೇಳಿದ್ರಾ ಲೀಲಾ..?
  • ಶ್ರೀಲೀಲಾ & ತಾಯಿ ಮೇಲೆ ನೆಗೆಟೀವ್ ಕ್ಯಾಂಪೇನ್ ಯಾಕೆ..?!
  • ದೀಪಿಕಾಗೆ ಸೌತ್‌‌ನಲ್ಲಿ ಹಿನ್ನಡೆ.. ಲೀಲಾ ಮೇಲೆ ಬಿಟೌನ್ ಜಿದ್ದು?

ಸೆಲೆಬ್ರಿಟಿ ಲೈಫ್‌ ನೀವು ನಾವು ಊಹಿಸಿದಷ್ಟು ಸುಲಭದ್ದಲ್ಲ. ಕೊಂಚ ಯಾಮಾರಿದ್ರೂ ಕರಿಯರ್‌ಗೆ ಬಹುದೊಡ್ಡ ಡ್ಯಾಮೇಜ್ ಆಗುತ್ತೆ. ಹಾಗೆ ಇಡೀ ಲೈಫ್‌‌ನ ಕಳೆದುಕೊಂಡವರು ಸಾಕಷ್ಟು ಮಂದಿ ಇದ್ದಾರೆ. ಸದ್ಯ ಕೊಲೆ ಕೇಸ್‌‌ನಲ್ಲಿ ಜೈಲು ಸೇರಿರುವ ದರ್ಶನ್ ಕೂಡ ಇಂತಹ ಘಟನೆಗಳಿಗೆ ಪ್ರತ್ಯಕ್ಷ ಸಾಕ್ಷಿ. ನಾವೀಗ ಹೇಳೋಕೆ ಹೊರಟಿರೋದು ನಮ್ಮ ಕನ್ನಡದ ಕ್ಯೂಟ್ ಕ್ವೀನ್ ಶ್ರೀಲೀಲಾ ಬಗ್ಗೆ. ಅರೇ ಆಕೆ ಇತ್ತೀಚೆಗಷ್ಟೇ ಬಾಲಿವುಡ್‌ಗೆ ಎಂಟ್ರಿ ಕೊಟ್ರಲ್ಲಾ..? ಈಗೇನಾಯ್ತು ಅಂತ ಹುಬ್ಬೇರಿಸಬೇಡಿ.

RelatedPosts

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ‘ದೊಡ್ಮನೆ’ಯಲ್ಲಿ ಅದ್ಧೂರಿ ಸತ್ಕಾರ

ಬರ್ತಿದ್ದಾಳೆ ಜೈ ಲಲಿತಾ.. ನಿಮ್ಮ ಸ್ಟಾರ್ ಸುವರ್ಣದಲ್ಲಿ ಇದೇ ಸೋಮವಾರದಿಂದ ರಾತ್ರಿ 9.30 ಕ್ಕೆ..!

IMDbನಲ್ಲಿ ಶಿವಣ್ಣ-ಉಪ್ಪಿ-ರಾಜ್ ಟ್ರಯೋ 45 ಟ್ರೆಂಡಿಂಗ್ ನಂ.1

ಎಲ್ಲೆಲ್ಲೂ ಡೆವಿಲ್ ಹವಾ.. ರಾಜ್ಯಾದ್ಯಂತ ಫ್ಯಾನ್ಸ್ ಸೆಲೆಬ್ರೇಷನ್

ADVERTISEMENT
ADVERTISEMENT

ಆಗಿರೋದಿಷ್ಟೇ.. ಕಾರ್ತಿಕ್ ಆರ್ಯನ್ ಜೊತೆ ಸೈಯಾರ ಶೈಲಿಯ ಮೂವಿ ಮಾಡ್ತಿರೋ ಶ್ರೀಲೀಲಾಗೆ ಇದೇ ಚೊಚ್ಚಲ ಬಾಲಿವುಡ್ ಸಿನಿಮಾ. ಟಾಲಿವುಡ್‌‌ನಲ್ಲಿ ಬಹುತೇಕ ಎಲ್ಲಾ ಸ್ಟಾರ್ಸ್‌ ಜೊತೆ ತೆರೆ ಹಂಚಿಕೊಂಡ ಪುಷ್ಪರಾಜ್‌‌ನ ಕಿಸಿಕ್ ಬ್ಯೂಟಿ, ಇದೀಗ ಬಾಲಿವುಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆದ್ರೆ ಆ ಸಿನಿಮಾ ತೆರೆಗೆ ಬರೋಕೆ ಮೊದಲೇ ಆಕೆಯ ವಿರುದ್ಧ ನೆಗೆಟೀವ್ ಕ್ಯಾಂಪೇನ್ ಶುರುವಾಗಿದೆ. ಹೌದು.. ಮೇಕಪ್ ಆರ್ಟಿಸ್ಟ್‌‌ಗಳನ್ನ ಈಕೆ ಸೌತ್‌‌ನಿಂದ ಕರೆದುಕೊಂಡು ಬರ್ತಾರೆ ಅಂತ ಬಾಲಿವುಡ್ ಮೇಕಪ್ ಆರ್ಟಿಸ್ಟ್‌‌ಗಳು ಕಿಡಿ ಕಾರುತ್ತಿದ್ದಾರೆ.

ಅಷ್ಟೇ ಅಲ್ಲ.. ಸೌತ್‌‌ನಿಂದ ಬರೋರ ಬಳಿ ಫ್ರೀ ಆಗಿ ಮತ್ತು ಕಡಿಮೆ ದುಡ್ಡಿಗೆ ಕೆಲಸ ಮಾಡಿಸಿಕೊಳ್ತಾರೆ. ಅದೇ ರೀತಿ ನಮ್ಮಿಂದಲೂ ನಿರೀಕ್ಷೆ ಮಾಡ್ತಾರೆ. ಆದ್ರೆ ನಿರ್ಮಾಪಕರುಗಳ ಬಳಿ ಡಬಲ್ ಫೀಸ್ ತೆಗೆದುಕೊಳ್ತಾರೆ ಅಂತೆಲ್ಲಾ ಶ್ರೀಲೀಲಾ ಹಾಗೂ ಅವರ ತಾಯಿ ಮೇಲೆ ಆರೋಪಗಳ ಪಟ್ಟಿಯೇ ಸಲ್ಲಿಸಿದ್ದಾರೆ. ಅದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಇದೊಂಥರಾ ಪೈರು ಬೆಳೆಯುವ ಮೊದಲೇ ಚಿವುಟಿದಂತಾಗಿದೆ. ಹೌದು.. ಈಗಷ್ಟೇ ಬಾಲಿವುಡ್‌ಗೆ ಕಾಲಿಟ್ಟಿರೋ ಲೀಲಾನ ಕುಗ್ಗಿಸೋ ಷಡ್ಯಂತ್ರ ನಡೀತಿರೋದು ಎದ್ದು ಕಾಣ್ತಿದೆ.

ಎಂಬಿಬಿಎಸ್ ಪದವಿ ಮುಗಿಸಿ, ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿರೋ ಶ್ರೀಲೀಲಾ ವಿರುದ್ಧ ಈ ರೀತಿ ನೆಗೆಟೀವ್ ಕ್ಯಾಂಪೇನ್ ಮಾಡೋಕೆ ಒಂದು ಪ್ರಮುಖ ಕಾರಣ ಕೂಡ ಇದೆ. ಇತ್ತೀಚೆಗೆ ಸೌತ್‌ನ ಎರಡು ಬಿಗ್ ಬ್ಯಾನರ್, ಬಿಗ್ ಸ್ಟಾರ್ಸ್‌ ಹಾಗೂ ಬಿಗ್ ಸ್ಟಾರ್ ಡೈರೆಕ್ಟರ್‌‌ಗಳ ಸಿನಿಮಾಗಳಿಂದ ದೀಪಿಕಾ ಪಡುಕೋಣೆಯನ್ನ ಕೈಬಿಡಲಾಗಿತ್ತು. ಇದೀಗ ಸೌತ್ ನಟಿ ಹಿಂದಿಗೆ ಕಾಲಿಟ್ಟಿದ್ದು, ಆಕೆಯ ಮೇಲೆ ಆ ಜಿದ್ದು ತೀರಿಸಿಕೊಳ್ಳೋಕೆ ಮುಂದಾಗಿದೆಯಾ ಅನ್ನೋ ಅನುಮಾನ ಕೂಡ ಕಾಡ್ತಿದೆ. ಅದೇನೇ ಇರಲಿ, ಕಲೆಯನ್ನ ಎಲ್ಲರೂ ಗೌರವಿಸಬೇಕು. ಅದರ ನೆರಳಲ್ಲಿ ಅದನ್ನೇ ನಂಬಿ ಬದುಕ್ತಿರೋ ತಂತ್ರಜ್ಞರು ಕೂಡ ಬೆಳೆಯಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Gold

ಇಂದಿನ ಚಿನ್ನದ ಬೆಲೆ 10 ದಿನದಲ್ಲಿ 220 ರೂ ಏರಿಕೆ

by ಶ್ರೀದೇವಿ ಬಿ. ವೈ
December 7, 2025 - 2:14 pm
0

Web 2025 12 07T135022.403

RCB ಅಭಿಮಾನಿಗಳಿಗೆ ಡಿಸಿಎಂ ಡಿಕೆಶಿ ಗುಡ್ ನ್ಯೂಸ್!

by ಶ್ರೀದೇವಿ ಬಿ. ವೈ
December 7, 2025 - 1:51 pm
0

Web 2025 12 07T132132.555

ಬಿಗ್ ಬಾಸ್ 12: ಶಾಕಿಂಗ್ ಎಲಿಮಿನೇಷನ್, ಈ ವಾರ ಮನೆಯಿಂದ ಹೊರ ಹೋಗೋರು ಯಾರು?

by ಶ್ರೀದೇವಿ ಬಿ. ವೈ
December 7, 2025 - 1:23 pm
0

Web 2025 12 07T130109.799

ನನ್ನ ಪತಿ ದೆಹಲಿಯಲ್ಲಿ ರಹಸ್ಯ ವಿವಾಹವನ್ನು ನಿಲ್ಲಿಸಿ: ಮೋದಿಗೆ ಪಾಕ್ ಮಹಿಳೆ ಮನವಿ

by ಶ್ರೀದೇವಿ ಬಿ. ವೈ
December 7, 2025 - 1:05 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 12 06T212531.117
    ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ‘ದೊಡ್ಮನೆ’ಯಲ್ಲಿ ಅದ್ಧೂರಿ ಸತ್ಕಾರ
    December 6, 2025 | 0
  • Untitled design 2025 12 06T160348.715
    ಬರ್ತಿದ್ದಾಳೆ ಜೈ ಲಲಿತಾ.. ನಿಮ್ಮ ಸ್ಟಾರ್ ಸುವರ್ಣದಲ್ಲಿ ಇದೇ ಸೋಮವಾರದಿಂದ ರಾತ್ರಿ 9.30 ಕ್ಕೆ..!
    December 6, 2025 | 0
  • Untitled design 2025 12 06T154318.269
    IMDbನಲ್ಲಿ ಶಿವಣ್ಣ-ಉಪ್ಪಿ-ರಾಜ್ ಟ್ರಯೋ 45 ಟ್ರೆಂಡಿಂಗ್ ನಂ.1
    December 6, 2025 | 0
  • 1111 (2)
    ಎಲ್ಲೆಲ್ಲೂ ಡೆವಿಲ್ ಹವಾ.. ರಾಜ್ಯಾದ್ಯಂತ ಫ್ಯಾನ್ಸ್ ಸೆಲೆಬ್ರೇಷನ್
    December 6, 2025 | 0
  • 1111
    ಟಾಕ್ಸಿಕ್, ರಾಮಾಯಣ ನಡುವೆ ಯಶ್ ಮಗಳ ಬರ್ತ್ ಡೇ..!
    December 6, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version