ಯಾವೆಲ್ಲಾ ಸರಕು, ಸೇವೆಗಳ ದರ ಹೆಚ್ಚಾಗಿದೆ ಗೊತ್ತಾ?
ಮೆಟ್ರೋ ರೈಲು ಟಿಕೆಟ್ ದರ 33ರೂ. ನಿಂದ 60 ರೂ.ಗೆ ಏರಿಕೆ
ಬಸ್ ಟಿಕೆಟ್ ದರ ಬೆಂಗಳೂರು To ಮಡಿಕೇರಿ 358 ರೂ.ನಿಂದ 411 ರೂಗೆ ಏರಿಕೆ
ಗೃಹಬಳಕೆ ವಿದ್ಯುತ್ ದರ 120ರೂ. ನಿಂದ 145 ರೂ.ಗೆ ಏರಿಕೆ
ಸ್ಮಾರ್ಟ್ ಮೀಟರ್ ದರ 4,800ರೂ. ನಿಂದ 8,500ರೂ.ಗೆ ಏರಿಕೆ
ಚಿನ್ನದ ಬೆಲೆ ಗ್ರಾಂಗೆ 6,739 ರೂ. ನಿಂದ 8,985/ ರೂ.ಗೆ ಏರಿಕೆ
ನಂದಿನಿ ಹಾಲಿನ ದರ 48 ರೂ. ನಿಂದ 52 ರೂ.ಗೆ ಏರಿಕೆ
ಅಡುಗೆ ಎಣ್ಣೆ ಬೆಲೆ ಪ್ರತಿ ಲೀಟರ್‌ಗೆ 115 ರೂ. ನಿಂದ 140 ರೂ.ಗೆ ಏರಿಕೆ
ಟೋಲ್ ದರ ಶೇ.5ರಷ್ಟು ಏರಿಕೆ
ATM ಇಂಟರ್‌ಚೇಂಜ್ ವಿತ್ ಡ್ರಾ ದರ 17 ರೂ. ನಿಂದ 25 ರೂ.ಗೆ ಏರಿಕೆ
ಜಲಮಂಡಳಿ ನೀರು 1 ಸಾವಿರ ಲೀಟರ್‌ಗೆ 11ರೂ. ನಿಂದ 21 ರೂ.ಗೆ ಏರಿಕೆ