ಮಂಡ್ಯದ ಹುಡುಗಿ ಪಾವನಾ ಕೈಹಿಡಿಯಲಿರುವ ಚಿಕ್ಕಣ್ಣ
ಹಾಸ್ಯ ನಟ ಚಿಕ್ಕಣ್ಣನಿಗೆ ಮದುವೆ ಸಂಭ್ರಮ.. !
ಹೊಸ ಬಾಳಿನ ಪಯಣಕ್ಕೆ ಸಜ್ಜಾದ ಪಾವನಾ..
ಚಿಕ್ಕಣ್ಣನ ವಿಶೇಷ ದಿನಕ್ಕೆ ಸಾಕ್ಷಿಯಾದ ಸ್ಯಾಂಡಲ್ವುಡ್ ಬಳಗ!
ಚಿಕ್ಕಣ್ಣನ ತೋಳಿನಲ್ಲಿ ಪಾವನಾ..
ಪಾವನಾ ಗೌಡ ಜೊತೆ ಅದ್ದೂರಿ ಹಳದಿ ಶಾಸ್ತ್ರ
ಚಿಕ್ಕಣ್ಣ-ಪಾವನಾ ಗೌಡ ಮದುವೆ ಸಂಭ್ರಮ: ಅದ್ಧೂರಿಯಾಗಿ ನಡೆದ ಹಳದಿ ಶಾಸ್ತ್ರ!
ಅರಿಶಿನದ ರಂಗಿನಲ್ಲಿ ಕಂಗೊಳಿಸಿದ ಭಾವಿ ವಧು-ವರರು
ಹಳದಿ ಶಾಸ್ತ್ರದಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ ನಟ ಚಿಕ್ಕಣ್ಣ.